ಜೂನ್ ೧೧
ವಿಕಿಪೀಡಿಯ ಇಂದ
ಜೂನ್ ೧೧ - ಜೂನ್ ತಿಂಗಳ ಹನ್ನೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೨ ನೇ ದಿನ (ಅಧಿಕ ವರ್ಷದಲ್ಲಿ ೧೬೩ ನೇ ದಿನ). ಟೆಂಪ್ಲೇಟು:ಜೂನ್ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ಕ್ರಿ.ಪೂ. ೧೧೮೪ - ಎರಟೊಸ್ಥೆನೆಸ್ನ ಲೆಕ್ಕದಂತೆ ಟ್ರಾಯ್ ನಗರದ ಲೂಟಿ ಮತ್ತು ಸುಡುವಿಕೆ.
- ೧೫೮೦ - ಜುವಾನ್ ದೆ ಗಾರೆಯಿಂದ ಬುವನಸ್ ಏರೀಸ್ ನಗರದ ಸ್ಥಾಪನೆ.
- ೧೮೬೬ - ಅಲಹಾಬಾದ್ ಉಚ್ಛ ನ್ಯಾಯಾಲಯದ ಸ್ಥಾಪನೆ.
ಜನನ [ಬದಲಾಯಿಸಿ]
- ೧೯೪೭ - ಲಲ್ಲೂ ಪ್ರಸಾದ್ ಯಾದವ್, ಬಿಹಾರ್ನ ಮಾಜಿ ಮುಖ್ಯಮಂತ್ರಿ.
ನಿಧನ [ಬದಲಾಯಿಸಿ]
ರಜೆಗಳು/ಆಚರಣೆಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |