ಮಾರ್ಚ್ ೧೫
ವಿಕಿಪೀಡಿಯ ಇಂದ
ಮಾರ್ಚ್ ೧೫ ಮಾರ್ಚ್ ತಿಂಗಳ ೧೫ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೭೪ನೇ ದಿನ (ಅಧಿಕ ವರ್ಷದಲ್ಲಿ ೭೫ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೯೧ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಮಾರ್ಚ್ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೮೭೭ - ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಗಳ ತಂಡಗಳ ಮಧ್ಯೆ ಪ್ರಾರಂಭವಾಯಿತು.
- ೨೦೦೩ - ಹೂ ಜಿಂಟಾವ್ ಚೀನಿ ಜನರ ಗಣರಾಜ್ಯದ ರಾಷ್ಟ್ರಪತಿಯಾದರು.
ಜನನ [ಬದಲಾಯಿಸಿ]
- ೧೯೩೪ - ಕಾನ್ಷಿ ರಾಮ್, ಭಾರತದ ದಲಿತರ ನಾಯಕ.
ಮರಣ [ಬದಲಾಯಿಸಿ]
- ಕ್ರಿ.ಪೂ. ೪೪ - ಜೂಲಿಯಸ್ ಸೀಜರ್, ರೋಮ್ ಸಾಮ್ರಾಜ್ಯದ ಚಕ್ರವರ್ತಿ.
ರಜೆಗಳು/ಆಚರಣೆಗಳು [ಬದಲಾಯಿಸಿ]
- ವಿಶ್ವ ಬಳಕೆದಾರರ ಹಕ್ಕುಗಳ ದಿನ.
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |