ಮಾರ್ಚ್ ೧೭
ವಿಕಿಪೀಡಿಯ ಇಂದ
ಮಾರ್ಚ್ ೧೭ - ಮಾರ್ಚ್ ತಿಂಗಳ ಹದಿನೇಳನೇ (೧೭ನೇ) ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೭೬ನೇ ದಿನ(ಅಧಿಕ ವರ್ಷದಲ್ಲಿ ೭೭ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೮೯ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಮಾರ್ಚ್ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
ಜನನ [ಬದಲಾಯಿಸಿ]
- ೧೮೮೭ - ಕನ್ನಡದ ಖ್ಯಾತ ಸಾಹಿತಿಗಳಲ್ಲಬ್ಬರಾದ ಡಿ.ವಿ.ಗುಂಡಪ್ಪ
- ೧೯೨೬ - ಭಾರತದ ಮಾಜಿ ಪ್ರಧಾನಮಂತ್ರಿ ಚಂದ್ರಶೇಖರ್.
- ೧೯೦೫ - ಕನ್ನಡದ ಪ್ರಸಿದ್ಧ ಕವಿ,ಬರಹಗಾರ ಪು.ತಿ.ನರಸಿಂಹಾಚಾರ್.
ನಿಧನ [ಬದಲಾಯಿಸಿ]
- ೧೭೯೦ - ಅಮೆರಿಕದ ಖ್ಯಾತ ಮುತ್ಸದ್ದಿ,ಅನ್ವೇಷಕ ಬೆಂಜಮಿನ್ ಫ್ರಾಂಕ್ಲಿನ್.
- ೧೯೯೭ - ಒರಿಸ್ಸಾ ಮುಖ್ಯಮಂತ್ರಿಯಾಗಿದ್ದ ಬಿಜು ಪಟ್ನಾಯಕ್.
ರಜೆಗಳು/ಆಚರಣೆಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |