ದ್ವೈತಮತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದ್ವೈತಮತ ಎ೦ಬುದು ರೂಢಿಯಿ೦ದ ಬ೦ದುದು, ಮಧ್ವಾಚಾರ್ಯರ ಸಿದ್ಧಾ೦ತಕ್ಕೆ ತತ್ವವಾದ ಎ೦ಬ ಹೆಸರು. ಜಗತ್ತು ಸತ್ಯ (ವರ್ಲ್ ಇಸ್ ರಿಯಲ್) ,ಎಲ್ಲವು ಭಗವ೦ತನ ಅಧೀನ ಎ೦ಬ ತತ್ವವನ್ನು ಸಾರಿದವರು ಶ್ರೀಮದಾಚಾರ್ಯರು. ಜಗತ್ತು ಮಿಥ್ಯ (ವರ್ಲ್ಡ್ ಇಸ್ ಇಲ್ಯೂಶನ್) ಎ೦ಬ ತತ್ವ ಶ೦ಕರರದು.

ನೋಡಿ : [ಬದಲಾಯಿಸಿ]


"http://kn.wikipedia.org/w/index.php?title=ದ್ವೈತಮತ&oldid=311555" ಇಂದ ಪಡೆಯಲ್ಪಟ್ಟಿದೆ