ರಾಮಾನುಜ
ವಿಕಿಪೀಡಿಯ ಇಂದ
ರಾಮಾನುಜ ಅಥವ ರಾಮಾನುಜಾಚಾರ್ಯ (ಊಹಿತ ಜೀವಾವಧಿ: ೧೦೧೭ - ೧೧೩೭ ಮಧ್ಯೆ) ವೇದಾಂತದ ಪ್ರಸಿದ್ಧ ಸಿದ್ಧಾಂತಗಳಲ್ಲೊಂದಾದ ವಿಶಿಷ್ಟಾದ್ವೈತದ ಪ್ರತಿಪಾದಕರಲ್ಲಿ ಪ್ರಮುಖರು. ಇವರು ತಮಿಳುನಾಡಿನ ಪೆರಂಬದೂರಿನಲ್ಲಿ ಸುಮಾರು ೧೦೧೭ರಲ್ಲಿ ಹುಟ್ಟಿದರು.