ದಿಕ್ಸೂಚಿ
Wikipedia ಇಂದ
ದಿಕ್ಸೂಚಿ (copass)ದಿಕ್ಕನ್ನು ಸೂಚಿಸುವ ಉಪಕರಣ.ಪ್ರಾಚೀನ ಕಾಲದಿಂದಲೂ ನಾವಿಕರ ಸಂಗಾತಿಯಾದ ಸರಳ ಉಪಕರಣ.ಭಾರತದಲ್ಲಿ 'ಮತ್ಸ್ಯಯಂತ್ರ'ವೆಂದು ಉಪಯೋಗದಲ್ಲಿತ್ತು.ಹಿಂದಿನ ಕಾಲದಲ್ಲಿ ನೀರು ಅಥವಾ ಎಣ್ಣೆಯಲ್ಲಿ ಲೋಹದ ಮೀನನ್ನು ತೇಲಿ ಬಿಟ್ಟು ದಿಕ್ಕನ್ನು ಗುರುತಿಸುತ್ತಿದ್ದರು.ಹಲವಾರು ಬಾರಿ ರೂಪಾಂತರ ಹಾಗೂ ಅಭಿವೃದ್ಧಿಹೊಂದಿ ಈಗಿನ ರೂಪಕ್ಕೆ ಬಂದಿರುತ್ತದೆ.
ಪರಿವಿಡಿ |
[ಬದಲಾಯಿಸಿ] ಉಪಯೋಗಗಳು
ಪ್ರಾಚೀನ ಕಾಲದಲ್ಲಿ ದಿಕ್ಸೂಚಿಯ ಹೆಚ್ಚಿನ ಉಪಯೋಗವನ್ನು ನಾವಿಕರು ಮಾಡುತ್ತಿದ್ದರು.ಈಗ ಇದು ಹಲವಾರು ಉಪಯೋಗಗಳನ್ನು ಹೊಂದಿದೆ.ದಿಕ್ಕನ್ನು ಗುರುತಿಸಲು,ಕಟ್ಟಡಗಳ ನಿರ್ಮಾಣದಲ್ಲಿ,ಖಗೋಳ ವಿಜ್ಞಾನದಲ್ಲಿ,ಗಣಿಗಾರಿಕೆ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಉಪಯೋಗದಲ್ಲಿದೆ.
[ಬದಲಾಯಿಸಿ] ದಿಕ್ಸೂಚಿಯ ವಿಧಗಳು
[ಬದಲಾಯಿಸಿ] ದಿಕ್ಸೂಚಿಯ ನಿರ್ಮಾಣ
[ಬದಲಾಯಿಸಿ] ಬಾಹ್ಯ ಸಂಪರ್ಕಗಳು
- How to Make a Compass Audio slideshow from the National High Magnetic Field Laboratory