ಖಗೋಳ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಖಗೋಳ ವಿಜ್ಞಾನ ಮತ್ತು ದಿಶಾದರ್ಶನದಲ್ಲಿ, ಖಗೋಳವು ಭೂಮಿಗೆ ಏಕಕೇಂದ್ರಿತ ಮತ್ತು ಸಹಾಕ್ಷವಾಗಿರುವ "ದೈತ್ಯಾಕಾರದ ಅರ್ಧವ್ಯಾಸದ" ಒಂದು ಕಾಲ್ಪನಿಕ ಆವರ್ತಿಸುವ ಗೋಳ. ಆಕಾಶದ ಎಲ್ಲ ಭೌತಿಕವಸ್ತುಗಳು ಈ ಗೋಳದ ಮೇಲೆ ನೆಲೆಸಿರುವವೆಂದು ಭಾವಿಸಬಹುದು. ಬಾಹ್ಯಾಕಾಶ ವಿಷುವದ್ರೇಖೆ ಮತ್ತು ಬಾಹ್ಯಾಕಾಶ ಧ್ರುವಗಳು ಅವುಗಳ ಸರಿಹೊಂದುವ ಭೌಗೋಳಿಕ ಪರಿಕಲ್ಪನೆಗಳಿಂದ ಕಲ್ಪಿಸಲಾದ ಸಮಾನ ಪರಿಕಲ್ಪನೆಗಳಾಗಿವೆ.


Stub-icon.gif ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
"http://kn.wikipedia.org/wiki/%E0%B2%96%E0%B2%97%E0%B3%8B%E0%B2%B3" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು