ದಿಕ್ಕು

ವಿಕಿಪೀಡಿಯ ಇಂದ
(ನೈಋತ್ಯ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದಿಕ್ಕುಗಳು

ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ.

ಪ್ರಧಾನ ದಿಕ್ಕುಗಳು: ಪೂರ್ವ (ಮೂಡಣ), ಪಶ್ಚಿಮ (ಪಡುವಣ), ಉತ್ತರ (ಬಡಗಣ), ದಕ್ಷಿಣ (ತೆಂಕಣ)

ಉಪ ದಿಕ್ಕುಗಳು: ಆಗ್ನೇಯ, ಈಶಾನ್ಯ, ನೈಋತ್ಯ, ವಾಯುವ್ಯ

"http://kn.wikipedia.org/w/index.php?title=ದಿಕ್ಕು&oldid=318804" ಇಂದ ಪಡೆಯಲ್ಪಟ್ಟಿದೆ