ಚಂದ್ರಯಾನ-೧

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಚಂದ್ರಯಾನ-೧, ಚಂದ್ರವನ್ನು ಅನ್ವೇಷಣೆ ಮಾಡಲು ಉಡಾವಣೆ ಮಾಡಲಾದ ಭಾರತದ ಪ್ರಥಮ ಮಾನವ ರಹಿತ ಗಗನನೌಕೆ. ಚಂದ್ರನ ಅಧ್ಯಯನದ ಉದ್ದೇಶದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೊ) ಸ್ಥಳೀಯವಾಗಿ ನಿರ್ಮಿತ ರಾಕೆಟ್ ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ-ಸಿ ೧೧) ಮೂಲಕ ಅಕ್ಟೊಬರ್ ೨೨, ೨೦೦೮ ರಂದು ಶ್ರೀಹರಿಕೋಟದಿಂದ ಉಡಾಯಿಸಲಾಯಿತು. ಚಂದ್ರಯಾನ -೧ರ ಜೀವಿತಾವಧಿ ಎರಡು ವರ್ಷಗಳಾಗಿದ್ದು, ಚಂದ್ರನ ಮೇಲ್ಪದರವನ್ನು ವೈಜ್ಞಾನಿಕವಾಗಿ ಇದು ಅಧ್ಯಯನ ನಡೆಸಲಿದೆ.

ವೈಯಕ್ತಿಕ ಉಪಕರಣಗಳು