ಕಿಶೋರಿ ಅಮೋನ್ಕರ್
ಗೋಚರ
ಕಿಶೋರಿ ಅಮೋಣ್ಕರ್ | |
---|---|
ಜನನ | 1931 (ವಯಸ್ಸು 92–93)[೧] |
ಸಂಗೀತ ಶೈಲಿ | Hindustani classical music |
ವಾದ್ಯಗಳು | singing |
Associated acts | ಮೋಗುಬಾಯಿ ಕುರ್ಡಿಕರ್ |
ಕಿಶೋರಿ ಅಮೋನ್ಕರ್ (೧೦ ಏಪ್ರಿಲ್ ೧೯೩೧ – ೩ ಏಪ್ರಿಲ್ ೨೦೧೭) ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಹೆಸರಾಂತ ಹಾಡುಗಾರ್ತಿ. ಇವರು ಜೈಪುರ ಘರಾಣಾದ ಮೋಗುಬಾಯಿ ಕುರ್ಡಿಕರ್ ರವರ ಮಗಳು.ಖ್ಯಾಲ್, ಠುಮ್ರಿ ಮತ್ತು ಭಜನ್ ಹಾಡುಗಾರಿಕೆಯಲ್ಲಿ ಪ್ರಸಿದ್ಧರು.ಇವರಿಗ ೨೦೦೨ ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರೆತಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Martinez, José Luiz (2001). Semiosis in Hindustani music. Delhi: Motilal Banarsidass Publishers Pvt. Ltd. p. 169. ISBN 81-208-1801-6.