ಠುಮ್ರಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಠುಮ್ರಿ ಭಾರತದ ಅರೆ-ಶಾಸ್ತ್ರೀಯ ಸಂಗೀತದ ಒಂದು ಸಾಮಾನ್ಯವಾದ ಶೈಲಿ. ಇದರ ಪಠ್ಯವು ಪ್ರಣಯಸೂಚಕ ಅಥವಾ ಭಕ್ತಿಸೂಚಕ ಸ್ವರೂಪದ್ದಾಗಿರುತ್ತದೆ, ಮತ್ತು ಸಾಮಾನ್ಯವಾಗಿ ಕೃಷ್ಣನಿಗಾಗಿ ಒಬ್ಬ ಹುಡುಗಿಯ ಪ್ರೇಮದ ಮೇಲೆ ಕೇಂದ್ರೀಕರಿಸುತ್ತದೆ. ಬಳಸಲಾಗುವ ಭಾಷೆಯು ಬ್ರಜ್ ಭಾಷೆಯೆಂದು ಕರೆಯಲಾಗುವ ಹಿಂದಿಯ ಒಂದು ಪ್ರಾಂತಭಾಷೆ.

"http://kn.wikipedia.org/w/index.php?title=ಠುಮ್ರಿ&oldid=319699" ಇಂದ ಪಡೆಯಲ್ಪಟ್ಟಿದೆ