ಪಾಶ್ಚೀಕರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: ಇದು ಘನ,ದ್ರವ ಮತ್ತು ಅರೆದ್ರವ ಪದಾರ್ಥಗಳಲ್ಲಿನ ಸೂಕ್ಷ್ಮಾಣು ಜೀವಿಗಳನ್ನು ಬ…
 
No edit summary
೧ ನೇ ಸಾಲು: ೧ ನೇ ಸಾಲು:
ಇದು ಘನ,ದ್ರವ ಮತ್ತು ಅರೆದ್ರವ ಪದಾರ್ಥಗಳಲ್ಲಿನ [[ಸೂಕ್ಷ್ಮಾಣು ಜೀವಿ]]ಗಳನ್ನು ಬೆಳೆಯದಂತೆ ತಡೆಗಟ್ಟುವ ವಿಧಾನವಾಗಿದೆ.ಪಾಶ್ಚೀಕರಣದಿಂದ ತುಂಬ (more than its shelf life) ಸಮಯದವರೆಗೆ ಪದಾರ್ಥಗಳನ್ನು ಸಂರಕ್ಷಿಸಿಡಬಹುದಾಗಿದೆ. [[ಫ್ರಾನ್ಸ್]] ದೇಶದ [[ರಸಾಯನ ವಿಜ್ಞಾನಿ]]ಯಾದ [[ಲೂಯಿ ಪಾಶ್ಚರ್]] [[೧೮೬೨,ಎಪ್ರಿಲ್ ೨೦]]ರಂದು ಈ ವಿಧಾನವನ್ನು ಜಗತ್ತಿಗೆ ಪರಿಚಯಿಸಿದರು.
ಇದು ಘನ,ದ್ರವ ಮತ್ತು ಅರೆದ್ರವ ಪದಾರ್ಥಗಳಲ್ಲಿನ [[ಸೂಕ್ಷ್ಮಾಣು ಜೀವಿ]]([[ಬ್ಯಾಕ್ಟೀರಿಯ]])ಗಳನ್ನು ಬೆಳೆಯದಂತೆ ತಡೆಗಟ್ಟುವ ವಿಧಾನವಾಗಿದೆ.ಪಾಶ್ಚೀಕರಣದಿಂದ ತುಂಬ (more than its shelf life) ಸಮಯದವರೆಗೆ ಪದಾರ್ಥಗಳನ್ನು ಸಂರಕ್ಷಿಸಿಡಬಹುದಾಗಿದೆ. [[ಫ್ರಾನ್ಸ್]] ದೇಶದ [[ರಸಾಯನ ವಿಜ್ಞಾನಿ]] ಹಾಗು [[ಸೂಕ್ಷ್ಮಜೀವಶಾಸ್ತ್ರ]]ಜ್ನ [[ಲೂಯಿ ಪಾಶ್ಚರ್]] [[೧೮೬೨]],[[ಎಪ್ರಿಲ್ ೨೦]]ರಂದು ಈ ವಿಧಾನವನ್ನು ಜಗತ್ತಿಗೆ ಪರಿಚಯಿಸಿದರು.
[[ಹಾಲು]],ಹಣ್ಣಿನ ರಸ,[[ವೈನ್]],[[ಬಿಯರ್]],[[ಬೆಣ್ಣೆ]],[[ಜೇನುತುಪ್ಪ]] ಮುಂತಾದ ಪದಾರ್ಥಗಳನ್ನು ತುಂಬ ಸಮಯದವರೆಗೆ ಕೆಡದಂತೆ ಸಂರಕ್ಷಿಸಲು ಪಾಶ್ಚೀಕರಣ ವಿಧಾನ ಅನುಸರಿಸುತ್ತಾರೆ.
[[ಹಾಲು]],ಹಣ್ಣಿನ ರಸ,[[ವೈನ್]],[[ಬಿಯರ್]],[[ಬೆಣ್ಣೆ]],[[ಜೇನುತುಪ್ಪ]] ಮುಂತಾದ ಪದಾರ್ಥಗಳನ್ನು ತುಂಬ ಸಮಯದವರೆಗೆ ಕೆಡದಂತೆ ಸಂರಕ್ಷಿಸಲು ಪಾಶ್ಚೀಕರಣ ವಿಧಾನ ಅನುಸರಿಸುತ್ತಾರೆ.



೧೬:೨೨, ೨೪ ಏಪ್ರಿಲ್ ೨೦೦೯ ನಂತೆ ಪರಿಷ್ಕರಣೆ

ಇದು ಘನ,ದ್ರವ ಮತ್ತು ಅರೆದ್ರವ ಪದಾರ್ಥಗಳಲ್ಲಿನ ಸೂಕ್ಷ್ಮಾಣು ಜೀವಿ(ಬ್ಯಾಕ್ಟೀರಿಯ)ಗಳನ್ನು ಬೆಳೆಯದಂತೆ ತಡೆಗಟ್ಟುವ ವಿಧಾನವಾಗಿದೆ.ಪಾಶ್ಚೀಕರಣದಿಂದ ತುಂಬ (more than its shelf life) ಸಮಯದವರೆಗೆ ಪದಾರ್ಥಗಳನ್ನು ಸಂರಕ್ಷಿಸಿಡಬಹುದಾಗಿದೆ. ಫ್ರಾನ್ಸ್ ದೇಶದ ರಸಾಯನ ವಿಜ್ಞಾನಿ ಹಾಗು ಸೂಕ್ಷ್ಮಜೀವಶಾಸ್ತ್ರಜ್ನ ಲೂಯಿ ಪಾಶ್ಚರ್ ೧೮೬೨,ಎಪ್ರಿಲ್ ೨೦ರಂದು ಈ ವಿಧಾನವನ್ನು ಜಗತ್ತಿಗೆ ಪರಿಚಯಿಸಿದರು. ಹಾಲು,ಹಣ್ಣಿನ ರಸ,ವೈನ್,ಬಿಯರ್,ಬೆಣ್ಣೆ,ಜೇನುತುಪ್ಪ ಮುಂತಾದ ಪದಾರ್ಥಗಳನ್ನು ತುಂಬ ಸಮಯದವರೆಗೆ ಕೆಡದಂತೆ ಸಂರಕ್ಷಿಸಲು ಪಾಶ್ಚೀಕರಣ ವಿಧಾನ ಅನುಸರಿಸುತ್ತಾರೆ.