ಚರ್ಚೆಪುಟ:ಪಾಶ್ಚೀಕರಣ

ವಿಕಿಪೀಡಿಯ ಇಂದ
Jump to navigation Jump to search

ಸರಿ ಉಚ್ಛಾರ?[ಬದಲಾಯಿಸಿ]

ಪಾಶ್ಚೀಕರಣವೋ ಅಥವ ಪಾಶ್ಚರೀಕರಣವೋ? ಶುಶ್ರುತ \ಮಾತು \ಕತೆ ೦೨:೦೩, ೧೫ ಜುಲೈ ೨೦೦೯ (UTC)


ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ 'ಪಾಶ್ಚೀಕರಣ'ವೆಂದೇ ಓದಿದ ನೆನಪು.ನಂದಿನಿ ಹಾಲಿನ ಪ್ಯಾಕೇಟಿನ ಮೇಲೆ ಪಾಶ್ಚೀಕರಿಸಿದ ಹಾಲು ಅಂತ ಮುದ್ರಿಸಿರುತ್ತಾರೆ.ಆದರೂ ಇದರ ಸರಿ ಉಚ್ಛಾರದ ಬಗ್ಗೆ ಗುಮಾನಿಯಿದೆ.--ರಾಘವೇಂದ್ರ ಜೋಶಿ ೦೫:೦೪, ೧೫ ಜುಲೈ ೨೦೦೯ (UTC)