ಸದಸ್ಯರ ಚರ್ಚೆಪುಟ:Ragha joshi

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಸ್ವಾಗತ!![ಬದಲಾಯಿಸಿ]

ನಮಸ್ಕಾರ Ragha joshi,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ನೀವು ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.

ಮತ್ತೊಮ್ಮೆ ಸುಸ್ವಾಗತ! --ವಿನಯ್\ಚರ್ಚೆ ೧೧:೫೦, ೧ ಏಪ್ರಿಲ್ ೨೦೦೯ (UTC)

ಹೊಸ ಲೇಖನಗಳ ವರ್ಗೀಕರಣ[ಬದಲಾಯಿಸಿ]

ನಮಸ್ಕಾರ ರಾಘವೇಂದ್ರ ಜೋಶಿಯವರೆ,

ಕನ್ನಡ ವಿಕಿಯಲ್ಲಿ ಕಳೆದ ಕೆಲವು ದಿನಗಳಲ್ಲಿ ಹೊಸ ಲೇಖನಗಳನ್ನು ಸೃಷ್ಟಿಸಿ ಉತ್ತಮ ಸಂಪಾದನೆಗಳನ್ನು ಮಾಡಿರುವಿರಿ. ನಿಮ್ಮ ಉತ್ಸಾಹ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ. ನಿಮ್ಮ ಪಟ್ಟಿಯಲ್ಲಿರುವ ಲೇಖನಗಳು ಹೆಚ್ಚಾಗಿ ಹೊಸ ವಿಷಯಗಳ ಬಗ್ಗೆ ಆದ್ದರಿಂದ ಇವುಗಳಿಗೆ ಹೊಸ ವರ್ಗಗಳನ್ನು ಸೃಷ್ಟಿಸಬೇಕಾಗುತ್ತದೆ. ಈ ಕೆಲಸವನ್ನು ನಾನು ಮಾಡುತ್ತೇನೆ. Happy Editing :-)--ವಿನಯ್\ಚರ್ಚೆ ೧೨:೪೩, ೧ ಮೇ ೨೦೦೯ (UTC)

ವರ್ಗಗಳ ಪಟ್ಟಿ[ಬದಲಾಯಿಸಿ]

ನಮಸ್ಕಾರ ರಾಘವೇಂದ್ರ ಜೋಶಿಯವರೆ, ವಿಕಿಪೀಡಿಯದ ಸಂಪೂರ್ಣ ವರ್ಗಗಳ ಪಟ್ಟಿ ಇಲ್ಲಿದೆ. ಇದಲ್ಲದೆ ಕೆಲವು ಮುಖ್ಯ ವರ್ಗಗಳಿಗಾಗಿ ನೀವು ಮುಖ್ಯಪುಟದಲ್ಲಿರುವ ವಿಕಿಪೀಡಿಯ ಪರ್ಯಟನೆ ವಿಭಾಗವನ್ನು ನೋಡಬಹುದು. ವಿನಯ್\ಚರ್ಚೆ ೧೪:೦೦, ೨೮ ಮೇ ೨೦೦೯ (UTC)

You can also use ವಿಶೇಷ:CategoryTree for searching categories. ---ವಿನಯ್\ಚರ್ಚೆ ೧೪:೧೫, ೨೮ ಮೇ ೨೦೦೯ (UTC)

ಜ್ಞಾ ಟೈಪ್ ಮಾಡುವ ವಿಧಾನ[ಬದಲಾಯಿಸಿ]

zx ಟೈಪ್ ಮಾಡಿದರೆ ಕನ್ನಡದ ಞ್ ಅಕ್ಷರ ಬರುತ್ತದೆ. jzxA = ಜ್ಞಾ.--ವಿನಯ್\ಚರ್ಚೆ ೧೮:೫೪, ೧೫ ಜುಲೈ ೨೦೦೯ (UTC)

ಮೂಲಧಾತುಗಳ ಬಗ್ಗೆ[ಬದಲಾಯಿಸಿ]

ನಮಸ್ಕಾರ ರಾಘವೇಂದ್ರ, ಮೂಲಧಾತುಗಳ ಪಟ್ಟಿಯ ಬಗ್ಗೆ ನೀವು ಮಾಡಿರುವ ಸಲಹೆ ಸರಿಯಾಗಿದೆ. ನೀವು ಹೇಳಿರುವಂತೆ ಕನ್ನಡ ಹೆಸರುಗಳ ಪಕ್ಕದಲ್ಲಿ bracketsಗಳಲ್ಲಿ ಆಂಗ್ಲ ಹೆಸರುಗಳನ್ನು ಸೂಚಿಸಬಹುದು. --ವಿನಯ್\ಚರ್ಚೆ ೧೪:೧೪, ೧೩ ಸೆಪ್ಟೆಂಬರ್ ೨೦೦೯ (UTC)

ಮಾ ಮತ್ತು ಮೂ[ಬದಲಾಯಿಸಿ]

The problem is with your computer rendering it wrong. For a discussion on the issue please see this section. Let me know if that fixes the problem. Regards, ಶುಶ್ರುತ/Shushruth (ಮಾತು\ಕತೆ) ೦೨:೫೫, ೨೮ ನವೆಂಬರ್ ೨೦೦೯ (UTC)

ಖಾಲಿ ಪುಟಗಳ ಬಗ್ಗೆ[ಬದಲಾಯಿಸಿ]

ನಮಸ್ಕಾರ ರಾಫವೇಂದ್ರ ಜೋಶಿಯವರೆ. ಹೊಸ ಶಬ್ದಗಳಿಗೆ ಖಾಲಿ ಪುಟಗಳನ್ನು ಸೃಷ್ಟಿಸುವ ಬದಲು, ಪುಟ್ಟದಾಗಿ ೧ ಅಥವಾ ೨ ವಾಕ್ಯಗಳಾದರೂ ಬರೆದರೆ ಉತ್ತಮ ಎಂದು ನನ್ನ ಅನಿಸಿಕೆ. ವಿನಯ್\ಚರ್ಚೆ ೧೮:೧೦, ೧೪ ಜನವರಿ ೨೦೧೦ (UTC)

Could you please correct the spelling of Deepika Padukone and Prakash Padukone[ಬದಲಾಯಿಸಿ]

Hi the correct spelling of Padukone is ಪಡುಕೋಣ್

There has been a discussion on this on the English wikipedia. Please read http://en.wikipedia.org/wiki/Talk:Deepika_Padukone#Pronounication_of_Padukone

Please make the corrections to ದೀಪಿಕಾ ಪಡುಕೋಣೆ and also to ಪ್ರಕಾಶ್ ಪಡುಕೋಣೆ

Could you also please move the page to reflect the correct spelling. Thanks --Bhanap1708 ೨೧:೩೯, ೧೯ ನವೆಂಬರ್ ೨೦೧೦ (UTC)