ಏಪ್ರಿಲ್ ೨೦
ಗೋಚರ
(ಎಪ್ರಿಲ್ ೨೦ ಇಂದ ಪುನರ್ನಿರ್ದೇಶಿತ)
ಏಪ್ರಿಲ್ ೨೦ - ಏಪ್ರಿಲ್ ತಿಂಗಳ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೦ನೇ ದಿನ (ಅಧಿಕ ವರ್ಷದಲ್ಲಿ ೧೧೧ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೫ ದಿನಗಳಿರುತ್ತವೆ. ಏಪ್ರಿಲ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೭೨ - ಅಪ್ಪೊಲೊ ೧೬ ಚಂದ್ರನ ಮೇಲೆ ಇಳಿಯಿತು.
ಜನನ
[ಬದಲಾಯಿಸಿ]- ೧೮೦೮ - ನೆಪೊಲಿಯನ್ ಬೋನಪಾರ್ಟೆ, ಫ್ರಾನ್ಸ್ನ ಚಕ್ರಾಧಿಪತಿ.
- ೧೮೮೯ - ಅಡೋಲ್ಫ ಹಿಟ್ಲರ್, ಜರ್ಮನಿಯ ಸರ್ವಾಧಿಕಾರಿ.
ನಿಧನ
[ಬದಲಾಯಿಸಿ]- ೨೦೦೩ - ಬರ್ನಾರ್ಡ್ ಕಾಟ್ಜ್, ಜರ್ಮನಿ ಮೂಲದ ನೊಬೆಲ್ ಪ್ರಶಸ್ತಿ ವಿಜೇತ ಜೀವಭೌತಶಾಸ್ತ್ರ ವಿಜ್ಞಾನಿ.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |