ಕೃಷ್ಣ ಮಠ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
2409:4071:229F:FE09:0:0:2697:60B1 (ಚರ್ಚೆ) ರ 917836 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩ ನೇ ಸಾಲು: ೩ ನೇ ಸಾಲು:
| image = Udupi_vrishna_1.jpg
| image = Udupi_vrishna_1.jpg
| image_alt =
| image_alt =
| caption = ಶ್ರೀಕೃಷ್ಣಮಠದ ಮುಖ್ಯದ್ವಾರ
| caption = ಶ್ರೀವೃಷ್ಣಮಠದ ಮುಖ್ಯದ್ವಾರ
| pushpin_map = India Karnataka
| pushpin_map = India Karnataka
| map_caption = Location in Karnataka
| map_caption = Location in Karnataka
೧೧ ನೇ ಸಾಲು: ೧೧ ನೇ ಸಾಲು:
| coordinates_display= title
| coordinates_display= title
| other_names =
| other_names =
| proper_name = ಉಡುಪಿ ಶ್ರೀ ಕೃಷ್ಣ ಮಠ
| proper_name = ಉಡುಪಿ ಶ್ರೀ ವೃಷ್ಣ ಮಠ
| devanagari =
| devanagari =
| sanskrit_translit =
| sanskrit_translit =
೨೨ ನೇ ಸಾಲು: ೨೨ ನೇ ಸಾಲು:
| location = [[Udupi]]
| location = [[Udupi]]
| elevation_m =
| elevation_m =
| primary_deity = [[ಕೃಷ್ಣ]]
| primary_deity = [[ವೃಷ್ಣ]]
| important_festivals=
| important_festivals=
| architecture = [[ದ್ರಾವಿಡ ಶೈಲಿ]]
| architecture = [[ದ್ರಾವಿಡ ಶೈಲಿ]]

೧೭:೪೪, ೨೮ ಜೂನ್ ೨೦೧೯ ನಂತೆ ಪರಿಷ್ಕರಣೆ

ಉಡುಪಿ ಶ್ರೀ ವೃಷ್ಣ ಮಠ
ಚಿತ್ರ:Udupi vrishna 1.jpg
ಶ್ರೀವೃಷ್ಣಮಠದ ಮುಖ್ಯದ್ವಾರ
ಹೆಸರು: ಉಡುಪಿ ಶ್ರೀ ವೃಷ್ಣ ಮಠ
ಕಟ್ಟಿದ ದಿನ/ವರ್ಷ: ೧೩ನೆಯ ಶತಮಾನ
ಪ್ರಮುಖ ದೇವತೆ: ವೃಷ್ಣ
ವಾಸ್ತುಶಿಲ್ಪ: ದ್ರಾವಿಡ ಶೈಲಿ
ಸ್ಥಳ: Udupi

ಕೃಷ್ಣ ಮಠ - ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ ಉಡುಪಿಯಲ್ಲಿದೆ. ಇಲ್ಲಿರುವ ಶ್ರೀ ಕೃಷ್ಣನ ದೇವಾಲಯವನ್ನೇ ಕೃಷ್ಣ ಮಠ ಎಂದು ಕರೆಯಲಾಗುತ್ತದೆ. ಇಲ್ಲಿರುವ ವೃಷ್ಣನ ಪ್ರತಿಮೆಯನ್ನು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು.

ಈ ದೇವಾಲಯದ ಪೂಜೆಯನ್ನು ಉಡುಪಿಯಲ್ಲಿರುವ ಅಷ್ಟ ಮಠಗಳು ನೋಡಿಕೊಳ್ಳುತ್ತವೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದು ಮಠದಿಂದ ಇನ್ನೊಂದು ಮಠಕ್ಕೆ ವೃಷ್ಣ ಮಠದ ಪೂಜೆ ಹಸ್ತಾಂತರವಾಗುತ್ತದೆ. ಈ ಸಂದರ್ಭವನ್ನು ಪರ್ಯಾಯ ಮಹೋತ್ಸವ ಎಂದು ಅತಿ ವೈಭವದಿಂದ ಆಚರಿಸಲಾಗುತ್ತದೆ. ಜನವರಿ ೧೮ರ ಬೆಳಗ್ಗೆ ನಡೆಯುವ ಈ ಉತ್ಸವವನ್ನು ಮೈಸೂರಿನ ದಸರ ಹಬ್ಬದ ಮಾದರಿಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುವುದು. ಒಮ್ಮೆ ಪರ್ಯಾಯ ಪೂರೈಸಿದ ಮಠಕ್ಕೆ,ಮತ್ತೊಮ್ಮೆ ವೃಷ್ಣ ಮಠ ಪೂಜೆಯ ಅಧಿಕಾರ ಸಿಗಲು ಹದಿನಾಲ್ಕು (೧೪) ವರ್ಷಗಳು ಹಿಡಿಯುತ್ತವೆ. ಶ್ರೀ ಮಧ್ವಾಚಾರ್ಯರು ಪ್ರಾರಂಭಿಸಿದ ಈ ಪದ್ಧತಿ ಇವತ್ತಿನವರೆಗೂ ಚಾಚೂ ತಪ್ಪದೆ ಮುಂದುವರೆದುಕೊಂಡು ಬಂದಿದೆ.

ವೃಷ್ಣ ಮಠದ ಪ್ರಾಂಗಣದಲ್ಲಿ ಮುಖ್ಯಪ್ರಾಣ, ಗರುಡ, ಸುಬ್ರಹ್ಮಣ್ಯ ಮತ್ತು ನವಗ್ರಹ ಗುಡಿಗಳಿವೆ.

ಇತಿಹಾಸ

ಉಡುಪಿಯ ವೃಷ್ಣನನ್ನು ಪದ್ವಾಪರ ಯುಗದಲ್ಲಿ ದ್ವಾರಕೆಯ ರುಕ್ಮಿಣಿ ಪೂಜಿಸಲ್ಪಡುತ್ತಿದ್ದು ದೇವಶಿಲ್ಪಿ ವಿಶ್ವಕರ್ಮನಿಂದ ರಚಿಸಲ್ಪಟ್ಟಿದೆ

ನೋಡಿ

ಬಾಹ್ಯ ಸಂಪರ್ಕಗಳು

"https://kn.wikipedia.org/w/index.php?title=ಕೃಷ್ಣ_ಮಠ&oldid=920465" ಇಂದ ಪಡೆಯಲ್ಪಟ್ಟಿದೆ