ಸದಸ್ಯರ ಚರ್ಚೆಪುಟ:Sangappadyamani: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟ್ಯಾಗ್: 2017 source edit
೫೪ ನೇ ಸಾಲು: ೫೪ ನೇ ಸಾಲು:
:::ನನ್ನ ವಿನಂತಿಯನ್ನು ಬೆಂಬಲಕ್ಕಾಗಿ /ವಿರೋಧಿಸಲು ಲಿಂಕ್ : [[ವಿಕಿಪೀಡಿಯ:ನಿರ್ವಾಹಕ_ಮನವಿ_ಪುಟ#Anoop_Rao]]
:::ನನ್ನ ವಿನಂತಿಯನ್ನು ಬೆಂಬಲಕ್ಕಾಗಿ /ವಿರೋಧಿಸಲು ಲಿಂಕ್ : [[ವಿಕಿಪೀಡಿಯ:ನಿರ್ವಾಹಕ_ಮನವಿ_ಪುಟ#Anoop_Rao]]
:::ನಿರ್ವಾಹಕರಾಗಿರಲು ನಾನು ನಿಮ್ಮ ಬೆಂಬಲವನ್ನು ಬಯಸುತ್ತೇನೆ.<span style="border-radius:1px;padding:5px 5px;background:#ced7e5; text-shadow: 0 0 8px red; color:silver; font-family: papyrus;">[[ಸದಸ್ಯ:Anoop_Rao|'''Anoop''']]<sup>([[ಸದಸ್ಯರ_ಚರ್ಚೆಪುಟ:Anoop_Rao|'''Talk''']])</sup>></span> ೧೩:೫೩, ೧೨ ಮೇ ೨೦೧೭ (UTC)

== ವಿಕಿಡೇಟಾ ಕಾರ್ಯಾಗಾರಕ್ಕೆ ನಿಮ್ಮನ್ನು ಆಹ್ವಾನಿಸುವ ಕುರಿತು ==

ಪ್ರಿಯ ಸಂಗಪ್ಪದ್ಯಾಮನಿಯವರೆ,

ನಾನು ಬೆಂಗಳೂರುನಲ್ಲಿರುವ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾವು ಭಾರತೀಯ ಭಾಷೆಗಳಲ್ಲಿರುವ ವಿಕಿಮೀಡಿಯಾ ಯೋಜನೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ನಮ್ಮ ಸಂಸ್ಥೆಯ ವತಿಯಿಂದ ವಿಕಿಡೇಟಾ ಕಾರ್ಯಾಗಾರ ಬೆಂಗಳೂರಿನಲ್ಲಿ ಆಯೋಜಿಸಿದ್ದೇವೆ. ನಿಮ್ಮನ್ನು ಈ ಕಾರ್ಯಾಗಾರಕ್ಕೆ ಆಹ್ವಾನಿಸುತ್ತಿದ್ದೇವೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನನ್ನನ್ನು tanveer@cis-india.org ಇಮೇಲ್ ವಿಳಾಸದಲ್ಲಿ ದಯವಿಟ್ಟು ಸಂಪರ್ಕಿಸಿ.

[[ಸದಸ್ಯ:Lahariyaniyathi|Lahariyaniyathi]] ([[ಸದಸ್ಯರ ಚರ್ಚೆಪುಟ:Lahariyaniyathi|ಚರ್ಚೆ]]) ೦೭:೪೭, ೩೧ ಮೇ ೨೦೧೭ (UTC)

೧೩:೧೭, ೩೧ ಮೇ ೨೦೧೭ ನಂತೆ ಪರಿಷ್ಕರಣೆ

ನಮಸ್ಕಾರ Sangappadyamani

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

Palagiri (ಚರ್ಚೆ) ೦೩:೧೨, ೨೬ ಆಗಸ್ಟ್ ೨೦೧೬ (UTC)

Translation

Hello, please pardon my use of English. I was wondering if you would be able to read this article and give me its main points. I am doing research on the New Ballari airport and had not found much recent news until I came upon this article. Thank you very much for your time if this is possible. I was not able to find many active Wikipedians who speak both Kannada and English. Sunnya343 (ಚರ್ಚೆ) ೨೧:೦೫, ೧೯ ಜನವರಿ ೨೦೧೭ (UTC)

ಪ್ರೀತಿಯ Sangappadyamani! ನೀವು ಗಾಯಕರು ಅಲ್ಲಾ Pugacheva, ವಾಲೆರಿ Leontiev ಹಾಗೂ ನಿಕೊಲಾಯ್ Noskov ಬಗ್ಗೆ ಲೇಖನ ಮಾಡಬಹುದು? ಈ ಲೇಖನಗಳನ್ನು ಮಾಡುತ್ತದೆ, ನಾನು ಕೃತಜ್ಞರಾಗಿರಬೇಕು ತಿನ್ನುವೆ! ಧನ್ಯವಾದ! --95.55.106.195 ೧೦:೩೬, ೫ ಏಪ್ರಿಲ್ ೨೦೧೭ (UTC)

applying for adminship

ನಾನು ನಿರ್ವಾಹಕ ಆಗಲು ಬಯಸುತ್ತೇನೆ, ಕಾರಣ

  • ನಾನು ಕೆಲವು ಭಾಷಾಂತರಿಸದ ಮೀಡಿಯವಿಕಿ ಪುಟಗಳನ್ನು ಅನುವಾದಿಸಲು.
  • ಲೇಖನದ ಗುಣಮಟ್ಟ ನಿರ್ವಹಿಸಲು.

Anoop(Talk)> ೧೭:೪೬, ೧೯ ಏಪ್ರಿಲ್ ೨೦೧೭ (UTC)

ಈ ವಿಷಯದ ಬಗ್ಗೆ ವಿಕಿಪೀಡಿಯ:ನಿರ್ವಾಹಕ ಮನವಿ ಪುಟದಲ್ಲಿ ಚರ್ಚಿಸಲು ವಿನಂತಿ.ಧನ್ಯವಾದಗಳು Sangappadyamani (ಚರ್ಚೆ) ೧೮
೧೫, ೧೯ ಏಪ್ರಿಲ್ ೨೦೧೭ (UTC)
ವಿಕಿ ನಿರ್ವಹಣೆ
ನನ್ನ ವಿನಂತಿಯನ್ನು ಬೆಂಬಲಕ್ಕಾಗಿ /ವಿರೋಧಿಸಲು ಲಿಂಕ್ : ವಿಕಿಪೀಡಿಯ:ನಿರ್ವಾಹಕ_ಮನವಿ_ಪುಟ#Anoop_Rao
ನಿರ್ವಾಹಕರಾಗಿರಲು ನಾನು ನಿಮ್ಮ ಬೆಂಬಲವನ್ನು ಬಯಸುತ್ತೇನೆ.Anoop(Talk)> ೧೩:೫೩, ೧೨ ಮೇ ೨೦೧೭ (UTC)

ವಿಕಿಡೇಟಾ ಕಾರ್ಯಾಗಾರಕ್ಕೆ ನಿಮ್ಮನ್ನು ಆಹ್ವಾನಿಸುವ ಕುರಿತು

ಪ್ರಿಯ ಸಂಗಪ್ಪದ್ಯಾಮನಿಯವರೆ,

ನಾನು ಬೆಂಗಳೂರುನಲ್ಲಿರುವ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾವು ಭಾರತೀಯ ಭಾಷೆಗಳಲ್ಲಿರುವ ವಿಕಿಮೀಡಿಯಾ ಯೋಜನೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ನಮ್ಮ ಸಂಸ್ಥೆಯ ವತಿಯಿಂದ ವಿಕಿಡೇಟಾ ಕಾರ್ಯಾಗಾರ ಬೆಂಗಳೂರಿನಲ್ಲಿ ಆಯೋಜಿಸಿದ್ದೇವೆ. ನಿಮ್ಮನ್ನು ಈ ಕಾರ್ಯಾಗಾರಕ್ಕೆ ಆಹ್ವಾನಿಸುತ್ತಿದ್ದೇವೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನನ್ನನ್ನು tanveer@cis-india.org ಇಮೇಲ್ ವಿಳಾಸದಲ್ಲಿ ದಯವಿಟ್ಟು ಸಂಪರ್ಕಿಸಿ.

Lahariyaniyathi (ಚರ್ಚೆ) ೦೭:೪೭, ೩೧ ಮೇ ೨೦೧೭ (UTC)