ಗೌಡೀಯ ವೈಷ್ಣವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: thumb|ಗೌಡೀಯ ವೈಷ್ಣವ ದೇವಸ್ಥಾನ '''ಗೌಡೀಯ ವೈಷ್ಣವ ಪಂಥ'''ವು ('''ಚೈ...
 
No edit summary
೧ ನೇ ಸಾಲು: ೧ ನೇ ಸಾಲು:
[[ಚಿತ್ರ:ISKCON Tirupathi.jpg|thumb|ಗೌಡೀಯ ವೈಷ್ಣವ ದೇವಸ್ಥಾನ]]
[[ಚಿತ್ರ:ISKCON Tirupathi.jpg|thumb|ಗೌಡೀಯ ವೈಷ್ಣವ ದೇವಸ್ಥಾನ]]
'''ಗೌಡೀಯ ವೈಷ್ಣವ ಪಂಥ'''ವು ('''ಚೈತನ್ಯ ವೈಷ್ಣವ ಪಂಥ''' ಮತ್ತು '''ಹರೇ ಕೃಷ್ಣ''' ಎಂದೂ ಪರಿಚಿತವಿದೆ) [[ಚೈತನ್ಯ ಮಹಾಪ್ರಭು]]ರಿಂದ (೧೪೮೬-೧೫೩೪) [[ಭಾರತ]]ದಲ್ಲಿ ೧೬ನೇ ಶತಮಾನದಲ್ಲಿ ಸ್ಥಾಪಿತವಾದ ಒಂದು [[ವೈಷ್ಣವ ಪಂಥ|ವೈಷ್ಣವ]] ಧಾರ್ಮಿಕ ಚಳುವಳಿ. "ಗೌಡೀಯ'' ''[[ಗೌಡ ಪ್ರದೇಶ]]''ವನ್ನು (ಇಂದಿನ [[ಬಂಗಾಳ]]/[[ಬಾಂಗ್ಲಾದೇಶ]]) ಸೂಚಿಸುತ್ತದೆ ಮತ್ತು ವೈಷ್ಣವ ಪಂಥದ ಅರ್ಥ [[ವಿಷ್ಣು]]ವಿನ ಆರಾಧನೆ. [[ಭಗವದ್ಗೀತೆ]] ಹಾಗು [[ಭಾಗವತ ಪುರಾಣ]] ಮುಖ್ಯವಾಗಿ ಅದರ ತತ್ವಶಾಸ್ತ್ರೀಯ ಆಧಾರವಾಗಿದೆ, ಜೊತೆಗೆ ಇತರ [[ಪುರಾಣಗಳು|ಪೌರಾಣಿಕ]] ಗ್ರಂಥಗಳು ಮತ್ತು [[ಈಶಾವಾಸ್ಯೋಪನಿಷತ್]], [[ಗೋಪಾಲ ತಾಪನಿ ಉಪನಿಷತ್]], ಮತ್ತು [[ಕಲಿಸಂತರಣೋಪನಿಷತ್]]‍ನಂತಹ [[ಉಪನಿಷತ್ತು]]ಗಳು ಕೂಡ.
'''ಗೌಡೀಯ ವೈಷ್ಣವ ಪಂಥ'''ವು ('''ಚೈತನ್ಯ ವೈಷ್ಣವ ಪಂಥ''' ಮತ್ತು '''ಹರೇ ಕೃಷ್ಣ''' ಎಂದೂ ಪರಿಚಿತವಿದೆ) [[ಚೈತನ್ಯ ಮಹಾಪ್ರಭು]]ರಿಂದ (೧೪೮೬-೧೫೩೪) [[ಭಾರತ]]ದಲ್ಲಿ ೧೬ನೇ ಶತಮಾನದಲ್ಲಿ ಸ್ಥಾಪಿತವಾದ ಒಂದು [[ವೈಷ್ಣವ ಪಂಥ|ವೈಷ್ಣವ]] ಧಾರ್ಮಿಕ ಚಳುವಳಿ. ''ಗೌಡೀಯ'' ''[[ಗೌಡ ಪ್ರದೇಶ]]''ವನ್ನು (ಇಂದಿನ [[ಬಂಗಾಳ]]/[[ಬಾಂಗ್ಲಾದೇಶ]]) ಸೂಚಿಸುತ್ತದೆ ಮತ್ತು ವೈಷ್ಣವ ಪಂಥದ ಅರ್ಥ [[ವಿಷ್ಣು]]ವಿನ ಆರಾಧನೆ. [[ಭಗವದ್ಗೀತೆ]] ಹಾಗು [[ಭಾಗವತ ಪುರಾಣ]] ಮುಖ್ಯವಾಗಿ ಅದರ ತತ್ವಶಾಸ್ತ್ರೀಯ ಆಧಾರವಾಗಿದೆ, ಜೊತೆಗೆ ಇತರ [[ಪುರಾಣಗಳು|ಪೌರಾಣಿಕ]] ಗ್ರಂಥಗಳು ಮತ್ತು [[ಈಶಾವಾಸ್ಯೋಪನಿಷತ್]], [[ಗೋಪಾಲ ತಾಪನಿ ಉಪನಿಷತ್]], ಮತ್ತು [[ಕಲಿಸಂತರಣೋಪನಿಷತ್]]‍ನಂತಹ [[ಉಪನಿಷತ್ತು]]ಗಳು ಕೂಡ.


[[ವರ್ಗ:ಹಿಂದೂ ಪಂಥಗಳು]]
[[ವರ್ಗ:ಹಿಂದೂ ಪಂಥಗಳು]]

೦೪:೨೫, ೧ ಫೆಬ್ರವರಿ ೨೦೧೪ ನಂತೆ ಪರಿಷ್ಕರಣೆ

ಗೌಡೀಯ ವೈಷ್ಣವ ದೇವಸ್ಥಾನ

ಗೌಡೀಯ ವೈಷ್ಣವ ಪಂಥವು (ಚೈತನ್ಯ ವೈಷ್ಣವ ಪಂಥ ಮತ್ತು ಹರೇ ಕೃಷ್ಣ ಎಂದೂ ಪರಿಚಿತವಿದೆ) ಚೈತನ್ಯ ಮಹಾಪ್ರಭುರಿಂದ (೧೪೮೬-೧೫೩೪) ಭಾರತದಲ್ಲಿ ೧೬ನೇ ಶತಮಾನದಲ್ಲಿ ಸ್ಥಾಪಿತವಾದ ಒಂದು ವೈಷ್ಣವ ಧಾರ್ಮಿಕ ಚಳುವಳಿ. ಗೌಡೀಯ ಗೌಡ ಪ್ರದೇಶವನ್ನು (ಇಂದಿನ ಬಂಗಾಳ/ಬಾಂಗ್ಲಾದೇಶ) ಸೂಚಿಸುತ್ತದೆ ಮತ್ತು ವೈಷ್ಣವ ಪಂಥದ ಅರ್ಥ ವಿಷ್ಣುವಿನ ಆರಾಧನೆ. ಭಗವದ್ಗೀತೆ ಹಾಗು ಭಾಗವತ ಪುರಾಣ ಮುಖ್ಯವಾಗಿ ಅದರ ತತ್ವಶಾಸ್ತ್ರೀಯ ಆಧಾರವಾಗಿದೆ, ಜೊತೆಗೆ ಇತರ ಪೌರಾಣಿಕ ಗ್ರಂಥಗಳು ಮತ್ತು ಈಶಾವಾಸ್ಯೋಪನಿಷತ್, ಗೋಪಾಲ ತಾಪನಿ ಉಪನಿಷತ್, ಮತ್ತು ಕಲಿಸಂತರಣೋಪನಿಷತ್‍ನಂತಹ ಉಪನಿಷತ್ತುಗಳು ಕೂಡ.