ಮಣಿಪಾಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೩ ನೇ ಸಾಲು: ೩ ನೇ ಸಾಲು:


==ಶೈಕ್ಷಣಿಕ ಕೇಂದ್ರ==
==ಶೈಕ್ಷಣಿಕ ಕೇಂದ್ರ==
"Manipal Academy of Higher Education" ಅಥವಾ '''ಮಾಹೆ''' ಮಣಿಪಾಲದಲ್ಲಿರುವ ಒಂದು ಸ್ವತಂತ್ರ ವಿಶ್ವವಿದ್ಯಾಲಯ. [[ಕಸ್ತೂರಬಾ ವೈದ್ಯಕೀಯ ಕಾಲೇಜು]](Kasturba Medical College or KMC), [[ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ]](Manipal Institute of Technology or MIT), [[ಟಿ.ಎ.ಪೈ ವಾಣಿಜ್ಯ ವಿದ್ಯಾಲಯ]](T A Pai Management Institute or TAPMI) ಮುಂತಾದ ಶಿಕ್ಷಣ ಕೇಂದ್ರಗಳನ್ನು ಒಳಗೊಂಡಿರುವ ಮಾಹೆ, ದೇಶ ವಿದೇಶಗಳಿಂದ ವಿದ್ಯಾಕಾಂಕ್ಷಿಗಳನ್ನು ಆಕರ್ಷಿಸುತ್ತದೆ.
"ಮಣಿಪಾಲ್ ಅಕ್ಯಾಡಮಿ ಆಫ್ ಹೈಯರ್ ಎಡ್ಯುಕೇಷನ್" ಅಥವಾ '''ಮಾಹೆ''' ಮಣಿಪಾಲದಲ್ಲಿರುವ ಒಂದು ಸ್ವತಂತ್ರ ವಿಶ್ವವಿದ್ಯಾಲಯ. [[ಕಸ್ತೂರಬಾ ವೈದ್ಯಕೀಯ ಕಾಲೇಜು]](ಕಸ್ತೂರ್‍‌ಬಾ ಮೆಡಿಕಲ್ ಕಾಲೇಜ್ ಅಥವಾ ಕೆ‌ಎಂಸಿ), [[ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ]](ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಥವಾ ಎಂಐಟಿ), [[ಟಿ.ಎ.ಪೈ ವಾಣಿಜ್ಯ ವಿದ್ಯಾಲಯ]](T A Pai ಮ್ಯಾನೇಜ್‌ಮೆಂಟ್ ಇನ್ಸ್ಟಿಟ್ಯೂಟ್ ಅಥವಾ ಟಿಎ‌ಪಿ‌ಎಂಐ) ಮುಂತಾದ ಶಿಕ್ಷಣ ಕೇಂದ್ರಗಳನ್ನು ಒಳಗೊಂಡಿರುವ ಮಾಹೆ, ದೇಶ ವಿದೇಶಗಳಿಂದ ವಿದ್ಯಾಕಾಂಕ್ಷಿಗಳನ್ನು ಆಕರ್ಷಿಸುತ್ತದೆ.
<!-- ಇಲ್ಲಿ ಮಾಹೆ ಯ ಒಂದು ಪಕ್ಷಿನೋಟವಿರುವ ಛಾಯಚಿತ್ರ ಹಾಕಬಹುದು -->
<!-- ಇಲ್ಲಿ ಮಾಹೆ ಯ ಒಂದು ಪಕ್ಷಿನೋಟವಿರುವ ಛಾಯಚಿತ್ರ ಹಾಕಬಹುದು -->



೧೦:೦೪, ೨೯ ಮೇ ೨೦೦೬ ನಂತೆ ಪರಿಷ್ಕರಣೆ

ಮಣಿಪಾಲ - ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಅರಬ್ಬೀ ಸಮುದ್ರದಿಂದ ೧೫ ಕಿ.ಮೀ ಗಳ ಅಂತರದಲ್ಲಿರುವ ಮಣಿಪಾಲವು ತನ್ನ ಸ್ಥಾನಿಕ ಮಹತ್ವದಿಂದಾಗಿ ಪಶ್ಚಿಮಕ್ಕೆ ಅರಬ್ಬೀ ಸಮುದ್ರ ಮತ್ತು ಪೂರ್ವಕ್ಕೆ ಪಶ್ಚಿಮ ಘಟ್ಟಗಳ ಅದ್ಭುತ ನೋಟವನ್ನು ಒದಗಿಸುತ್ತದೆ. ಪವಿತ್ರ ಕ್ಷೇತ್ರವಾದ ಉಡುಪಿಯಿಂದ ೬ ಕಿ.ಮೀ ಮತ್ತು ಮಂಗಳೂರಿನಿಂದ ೬೦ ಕಿ.ಮೀಗಳ ದೂರದಲ್ಲಿ ಮಣಿಪಾಲ ನೆಲೆಗೊಂಡಿದೆ. ಇಂದು ಮಣಿಪಾಲ ಉನ್ನತ ಶಿಕ್ಷಣ, ವಾಣಿಜ್ಯ, ಆರೋಗ್ಯ ಸೇವೆ ಮತ್ತು ವಿವಿಧ ಉದ್ಯಮಗಳ ಪ್ರಮುಖ ಕೇಂದ್ರವಾಗಿ ಬೆಳೆದಿದೆ.

ಶೈಕ್ಷಣಿಕ ಕೇಂದ್ರ

"ಮಣಿಪಾಲ್ ಅಕ್ಯಾಡಮಿ ಆಫ್ ಹೈಯರ್ ಎಡ್ಯುಕೇಷನ್" ಅಥವಾ ಮಾಹೆ ಮಣಿಪಾಲದಲ್ಲಿರುವ ಒಂದು ಸ್ವತಂತ್ರ ವಿಶ್ವವಿದ್ಯಾಲಯ. ಕಸ್ತೂರಬಾ ವೈದ್ಯಕೀಯ ಕಾಲೇಜು(ಕಸ್ತೂರ್‍‌ಬಾ ಮೆಡಿಕಲ್ ಕಾಲೇಜ್ ಅಥವಾ ಕೆ‌ಎಂಸಿ), ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ(ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಥವಾ ಎಂಐಟಿ), ಟಿ.ಎ.ಪೈ ವಾಣಿಜ್ಯ ವಿದ್ಯಾಲಯ(T A Pai ಮ್ಯಾನೇಜ್‌ಮೆಂಟ್ ಇನ್ಸ್ಟಿಟ್ಯೂಟ್ ಅಥವಾ ಟಿಎ‌ಪಿ‌ಎಂಐ) ಮುಂತಾದ ಶಿಕ್ಷಣ ಕೇಂದ್ರಗಳನ್ನು ಒಳಗೊಂಡಿರುವ ಮಾಹೆ, ದೇಶ ವಿದೇಶಗಳಿಂದ ವಿದ್ಯಾಕಾಂಕ್ಷಿಗಳನ್ನು ಆಕರ್ಷಿಸುತ್ತದೆ.

ಪ್ರಾಥಮಿಕ ಶಾಲೆಗಳಿಂದ ಮೊದಲ್ಗೊಂಡು ಔದ್ಯೋಗಿಕ ತರಬೇತಿಗಳವರೆಗೆ ಬಹುತೇಕ ಎಲ್ಲಾ ರೀತಿಯ ಶಿಕ್ಷಣ ಕೇಂದ್ರಗಳು ಇಂದು ಮಣಿಪಾಲದಲ್ಲಿವೆ.

ಸಿಂಡಿಕೇಟ್ ಬ್ಯಾಂಕ್ ಮುಖ್ಯ ಶಾಖೆ

ಕರ್ನಾಟಕದ ಮತ್ತು ಭಾರತದ ಪ್ರಮುಖ ಬ್ಯಾಂಕ್‌ ಆದ "ಸಿಂಡಿಕೇಟ್ ಬ್ಯಾಂಕ್" ಮಣಿಪಾಲದಲ್ಲಿ ತನ್ನ ಮುಖ್ಯ ಶಾಖೆಯನ್ನು ಹೊಂದಿದೆ.

ಪತ್ರಿಕೋದ್ಯಮ

ಮಣಿಪಾಲ್ ಪ್ರಿಂಟರ್ಸ್ ಪ್ರಕಾಶನದಲ್ಲಿ ಕರ್ನಾಟಕದ ಪ್ರಮುಖ ದಿನಪತ್ರಿಕೆಯಾದ ಉದಯವಾಣಿ, ಪ್ರಮುಖ ವಾರಪತ್ರಿಕೆಗಳಲ್ಲಿ ಒಂದಾದ ತರಂಗ ಪ್ರಸಾರಗೊಳ್ಳುತ್ತಿವೆ. ಇದರ ಮುಖ್ಯ ಕಛೇರಿ ಇರುವುದು ಮಣಿಪಾಲದಲ್ಲಿ.

"https://kn.wikipedia.org/w/index.php?title=ಮಣಿಪಾಲ&oldid=18837" ಇಂದ ಪಡೆಯಲ್ಪಟ್ಟಿದೆ