ಚರ್ಚೆಪುಟ:ಮಣಿಪಾಲ

ವಿಕಿಪೀಡಿಯ ಇಂದ
Jump to navigation Jump to search
Gthumb.svg
ಈ ಲೇಖನದ ಮೌಲ್ಯವನ್ನು ಹೆಚ್ಚಿಸಲು ಛಾಯಾಚಿತ್ರವನ್ನು ಅಥವಾ ಛಾಯಾಚಿತ್ರಗಳನ್ನು ಸೇರಿಸಬೇಕೆಂದು ಕೋರಿಕೆ.


"ಅನಾಟಮಿ ಮ್ಯೂಸಿಯಮ್ " ಹಾಗು "ಎಂಡ್ ಪಾಯಿಂಟ್ " ಶಬ್ದಗಳಿಗೆ ಕನ್ನಡ ಅನುವಾದದ ಅವಶ್ಯಕತೆ ಇದೆಯೇ? ಅವಶ್ಯಕತೆ ಇದ್ದಲ್ಲಿ ದಯವಿಟ್ಟು ಸಹಕರಿಸಿ. ವಾಣಿ ಬಂಡರಗಲ್ ೨೦:೨೩, ೨ June ೨೦೦೬ (UTC)

'ಅನಾಟಮಿ ಮ್ಯೂಸಿಯಂ' ಅನ್ನು ಕನ್ನಡ ಬರವಣಿಗೆಯಲ್ಲಿ 'ಜೈವಿಕ ವಸ್ತು ಸಂಗ್ರಹಾಲಯ' ಎನ್ನುವರು. ಮಣಿಪಾಲದಲ್ಲಿ ಇದು ಸಾಮಾನ್ಯವಾಗಿ 'ಅನಾಟಮಿ ಮ್ಯೂಸಿಯಂ' ಎಂದೇ ಬಳಕೆಯಲ್ಲಿದೆ. ಆದ್ದರಿಂದ ಎರಡೂ ರೂಪಗಳಲ್ಲಿ ಹಾಕಲಾಗಿದೆ.
'ಎಂಡ್ ಪಾಯಿಂಟ್' ಒಂದು ಸ್ಥಳದ ಹೆಸರಾಗಿದ್ದು, ಎಲ್ಲೆಡೆ ಹಾಗೆಯೆ ಬಳಸಲಾಗುತ್ತದೆ (ವ್ಯಾವಹಾರಿಕವಾಗಿಯೂ, ಸಾಹಿತ್ಯದಲ್ಲಿಯೂ). ಅದನ್ನು ಕನ್ನಡೀಕರಿಸುವುದು ಸರಿ ಇರುವುದಿಲ್ಲ. - ಮನ | Mana ೨೧:೫೧, ೨ June ೨೦೦೬ (UTC)