ಲುಯಿಗಿ ಪಿರಾಂಡೆಲ್ಲೋ
ಗೋಚರ
ಲುಯಿಗಿ ಪಿರಾಂಡೆಲ್ಲೋ | |
---|---|
ಜನನ | Agrigento, Sicily, Italy | ೨೮ ಜೂನ್ ೧೮೬೭
ಮರಣ | 10 December 1936 ರೋಮ್, Italy | (aged 69)
ವೃತ್ತಿ | ನಾಟಕಕಾರ, ಕಾದಂಬರಿಕಾರ, ಸಣ್ಣ ಕಥೆಗಾರ |
ರಾಷ್ಟ್ರೀಯತೆ | ಇಟಾಲಿಯನ್ |
ಪ್ರಮುಖ ಪ್ರಶಸ್ತಿ(ಗಳು) | Nobel Prize in Literature 1934 |
ಸಹಿ |
ಲುಯಿಗಿ ಪಿರಾಂಡೆಲ್ಲೋ (28 ಜೂನ್ 1867 – 10 ಡಿಸೆಂಬರ್ 1936) ಇಟಲಿಯ ನಾಟಕಕಾರ,ಸಣ್ಣ ಕಥೆಗಾರ,ಕಾದಂಬರಿಕಾರ ಮತ್ತು ಕವಿ.ಇವರಿಗೆ ೧೯೩೪ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ. ಇವರಿಗೆ "ನಾಟಕ ಮತ್ತು ರಂಗಭೂಮಿಗಳ ಅದ್ಬುತ ಹಾಗೂ ದೈರ್ಯಶಾಲಿ ಪುನರುಜ್ಜೀವನಕ್ಕಾಗಿ" ನೋಬೆಲ್ ಪ್ರಶಸ್ತಿ ಘೋಷಣೆಯಾಗಿದೆ.
ಪಿರಾಂಡೆಲ್ಲೋರವರ ಕೃತಿಗಳಲ್ಲಿ ಕಾದಂಬರಿಗಳು,ನೂರಾರು ಸಣ್ಣಕಥೆಗಳು,ಸುಮಾರು ೪೦ ನಾಟಕಗಳು ಸೇರಿವೆ.ಕೆಲವು ಕೃತಿಗಳು ಸಿಸಿಲಿಯನ್ ಭಾಷೆಯಲ್ಲಿವೆ.ಪಿರಾಂಡೆಲ್ಲೋರ ದುರಂತ ಪ್ರಹಸನಗಳಲ್ಲಿ ಕೆಲವು "ಅಸಂಗತ ರಂಗಭೂಮಿ"ಯ (Theatre of the Absurd) ಅಗ್ರಗಾಮಿಗಳಾಗಿವೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Quotations related to ಲುಯಿಗಿ ಪಿರಾಂಡೆಲ್ಲೋ at Wikiquote
- Works by Luigi Pirandello at Project Gutenberg
- Works by or about ಲುಯಿಗಿ ಪಿರಾಂಡೆಲ್ಲೋ at Internet Archive
- Works by ಲುಯಿಗಿ ಪಿರಾಂಡೆಲ್ಲೋ at LibriVox (public domain audiobooks)
- ಚಿಲುಮೆ - ಒಂಬತ್ತು ಕಥೆಗಳ ಕನ್ನಡ ಅನುವಾದ
- The complete works of Pirandello in Italian and English section
- Presentation for Nobel Prize
- his bold and ingenious revival of dramatic and scenic art Archived 2013-07-20 ವೇಬ್ಯಾಕ್ ಮೆಷಿನ್ ನಲ್ಲಿ.
- Listen to some Pirandello's work in Italian on audio MP3 – free download
- Pirandello's Girgenti. Places in Agrigento associated with his literary works Archived 2009-02-10 ವೇಬ್ಯಾಕ್ ಮೆಷಿನ್ ನಲ್ಲಿ.
- Panoramic virtual tour of Piazza Luigi Pirandello in Agrigento Archived 2018-09-27 ವೇಬ್ಯಾಕ್ ಮೆಷಿನ್ ನಲ್ಲಿ.
- The Light from the House Opposite (The Panton Audio Library) Archived 2011-05-07 ವೇಬ್ಯಾಕ್ ಮೆಷಿನ್ ನಲ್ಲಿ.
- Suo Marito, English translation, Her Husband Archived 2020-01-08 ವೇಬ್ಯಾಕ್ ಮೆಷಿನ್ ನಲ್ಲಿ., by Martha King and Mary Ann Frese Witt.