ಲುಯಿಗಿ ಪಿರಾಂಡೆಲ್ಲೋ

ವಿಕಿಪೀಡಿಯ ಇಂದ
Jump to navigation Jump to search
ಲುಯಿಗಿ ಪಿರಾಂಡೆಲ್ಲೋ
ಲುಯಿಗಿ ಪಿರಾಂಡೆಲ್ಲೋ 1932ರಲ್ಲಿ
ಜನನ(೧೮೬೭-೦೬-೨೮)೨೮ ಜೂನ್ ೧೮೬೭
Agrigento, Sicily, Italy
ಮರಣ೧೦ ಡಿಸೆಂಬರ್ ೧೯೩೬(1936-12-10) (aged ೬೯)
ರೋಮ್, Italy
ವೃತ್ತಿನಾಟಕಕಾರ, ಕಾದಂಬರಿಕಾರ, ಸಣ್ಣ ಕಥೆಗಾರ
ರಾಷ್ಟ್ರೀಯತೆಇಟಾಲಿಯನ್
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1934

ಸಹಿ

ಲುಯಿಗಿ ಪಿರಾಂಡೆಲ್ಲೋ (28 ಜೂನ್ 1867 – 10 ಡಿಸೆಂಬರ್ 1936) ಇಟಲಿನಾಟಕಕಾರ,ಸಣ್ಣ ಕಥೆಗಾರ,ಕಾದಂಬರಿಕಾರ ಮತ್ತು ಕವಿ.ಇವರಿಗೆ ೧೯೩೪ನೆಯ ಸಾಲಿನ ಸಾಹಿತ್ಯನೋಬೆಲ್ ಪ್ರಶಸ್ತಿ ದೊರೆತಿದೆ. ಇವರಿಗೆ "ನಾಟಕ ಮತ್ತು ರಂಗಭೂಮಿಗಳ ಅದ್ಬುತ ಹಾಗೂ ದೈರ್ಯಶಾಲಿ ಪುನರುಜ್ಜೀವನಕ್ಕಾಗಿ" ನೋಬೆಲ್ ಪ್ರಶಸ್ತಿ ಘೋಷಣೆಯಾಗಿದೆ.

ಪಿರಾಂಡೆಲ್ಲೋರವರ ಕೃತಿಗಳಲ್ಲಿ ಕಾದಂಬರಿಗಳು,ನೂರಾರು ಸಣ್ಣಕಥೆಗಳು,ಸುಮಾರು ೪೦ ನಾಟಕಗಳು ಸೇರಿವೆ.ಕೆಲವು ಕೃತಿಗಳು ಸಿಸಿಲಿಯನ್ ಭಾಷೆಯಲ್ಲಿವೆ.ಪಿರಾಂಡೆಲ್ಲೋರ ದುರಂತ ಪ್ರಹಸನಗಳಲ್ಲಿ ಕೆಲವು "ಅಸಂಗತ ರಂಗಭೂಮಿ"ಯ (Theatre of the Absurd) ಅಗ್ರಗಾಮಿಗಳಾಗಿವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]