ಮಾರ್ಚ್ ೧೨
ಗೋಚರ
ಮಾರ್ಚ್ ೧೨ - ಮಾರ್ಚ್ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೭೧ನೇ ದಿನ (ಅಧಿಕ ವರ್ಷದಲ್ಲಿ ೭೨ನೇ ದಿನ). ಟೆಂಪ್ಲೇಟು:ಮಾರ್ಚ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೧೮ - ಮಾಸ್ಕೊವ್ ರಶಿಯಾದ ರಾಝಧಾನಿಯಾಗುತ್ತದೆ.
- ೧೯೩೦ - ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಆರಂಭ.
- ೧೯೯೩ - ಬಾಂಬೆಯಲ್ಲಿ ಬಾಂಬ್ ಸ್ಫೊಟ, ೩೦೦ಕ್ಕೂ ಹೆಚ್ಚು ಜನ ಬಲಿ, ೭೦೦ಕ್ಕೂ ಹೆಚ್ಚು ಜನರಿಗೆ ಗಾಯ.
ಜನನ
[ಬದಲಾಯಿಸಿ]- ೧೯೧೩ - ವೈ. ಬಿ. ಚವಾಣ್, ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ.
- ೧೯೮೪ - ಶ್ರೆಯಾ ಘೊಶಾಲ್, ಭರತದ ಗಾಯಕಿ
ಮರಣ
[ಬದಲಾಯಿಸಿ]ಹಬ್ಬ/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |