ವಿಷಯಕ್ಕೆ ಹೋಗು

ಬೆಳ್ತಂಗಡಿ ನಿಕಾಯ

Coordinates: 12°59′35.7″N 75°16′06.6″E / 12.993250°N 75.268500°E / 12.993250; 75.268500
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

12°59′35.7″N 75°16′06.6″E / 12.993250°N 75.268500°E / 12.993250; 75.268500

ಬೆಳ್ತಂಗಡಿ ವಲಯ
ಮಂಗಳುರು ಪೂರ್ವ ವಲಯ
ಬೆಳ್ತಂಗಡಿ ವಲಯ ಚರ್ಚು
12°59′36″N 75°16′06″E / 12.993321°N 75.26839°E / 12.993321; 75.26839
Denominationರೋಮನ್ ಕಥೋಲಿಕ (Latin rite)
Administration
Parishಅತಿ ಪವಿತ್ರ ರಕ್ಷಕ ಯೇಸು ಚರ್ಚು, ಬೆಳ್ತಂಗಡಿ
Deaneryಬೆಳ್ತಂಗಡಿ ವಲಯ
Archdeaconryಮಂಗಳೂರು ಧರ್ಮಪ್ರಾಂತ್ಯ
Archdioceseಬೆಂಗಳುರು ಮಹಾಧರ್ಮಪ್ರಾಂತ್ಯ
Dioceseರೋಮನ್ ಕಥೋಲಿಕ ಧರ್ಮಪ್ರಾಂತ್ಯ ಮಂಗಳೂರು
Provinceರೋಮನ್ ಕಥೋಲಿಕ ಧರ್ಮಪ್ರಾಂತ್ಯ ಬೆಂಗಳೂರು
Districtದಕ್ಷಿಣ ಕನ್ನಡ
Divisionಬೆಳ್ತಂಗಡಿ
Clergy
Archbishopಅತಿ ವಂ. ಬರ್ನಾಡ್ ಬ್ಲೇಸಿಯಸ್ ಮೊರಾಸ್
Bishop(s)ವಂ. ಅಲೋಷಿಯಸ್ ಪೌಲ್ ಡಿ'ಸೋಜಾ
Vicar(s)ಅತಿ. ವಂ. ಬೊನವೆಂಚರ್ ನಜ್ರೆತ್

ಬೆಳ್ತಂಗಡಿ ನಿಕಾಯ ಅಥವಾ ಬೆಳ್ತಂಗಡಿ ನಿಕಾಯವು ಭಾರತ ದಲ್ಲಿರುವ ಕರ್ನಾಟಕರಾಜ್ಯಮಂಗಳೂರು ಧರ್ಮಪ್ರಾಂತ್ಯ ಕ್ಕೆ ಒಳಪಟ್ಟಿರುವ ನಿಕಾಯ ಗಳಲ್ಲಿ ಒಂದಾಗಿದ್ದು, ಬೆಳ್ತಂಗಡಿ[ಪ್ರದೇಶದಲ್ಲಿದೆ. ಈ ನಿಕಾಯ ೧೦ ಚರ್ಚುಗಳನ್ನು ಹೊಂದಿದ್ದು [] ಅಲ್ಲದೇ ಅತಿ ಪವಿತ್ರ ರಕ್ಷಕ ಯೇಸು ಚರ್ಚು (ಬೆಳ‍ತಂಗಡಿ) ಇದರ ಪ್ರಧಾನ ಚರ್ಚು ನಿಕಾಯ ಆಗಿರುತ್ತದೆ. ವಂ. ಬೊನವೆಂಚರ್ ನಜ್ರೆತ್ ಇದರ ಪ್ರಸ್ತುತ ನಿಕಾಯ ಪುರೋಹಿತರಾಗಿರುತ್ತಾರೆ .

ಇತಿಹಾಸ

[ಬದಲಾಯಿಸಿ]

In೧೯೦೮ರಲ್ಲಿ ವಂ. ಪಿಯದಾದೆ ಡಿ'ಸೋಜಾರವರು ಹೊಸ ಚರ್ಚನ್ನು ಕಟ್ಟಿದರು. ೧೯೮೨ರಲ್ಲಿ ವಂ. ಕ್ಲಿಫರ್ಡ್ ಡಿ'ಸೋಜಾರವರು ಹೊಸ ಪ್ರಾಂತೀಯ ಮನೆಯನ್ನು ಕಟ್ಟಿದರು. ವಂ. ಗ್ರೆಗೊರಿ ಡಿ'ಸೋಜಾರವರು ಹೊಸ ಪ್ರಾರ್ಥನಾ ಮಂದಿರವನ್ನು ಚಾರ್ಮಾಡಿಯಲ್ಲಿ ಕಟ್ಟಿದ್ದರು. ೧೦ ಆಗಸ್ಟ್ ೧೯೩೯ರಲ್ಲಿ, ವಂ. ಜೊನ್ ಜಿ. ಪಿಂಟೊ ಅವರು ಚಾಪೆಲ್ ಅನ್ನು ಬಂಗಾಡಿ(ಇಂದುಬೆಟ್ಟು), ನಿರ್ಮಿಸಿದ್ದು ತದನಂತರ ಅದು ಚರ್ಚು ಆಗಿ ಮಾರ್ಪಾಡಾಯ್ತು. ಅರ್ವ(ಅಳದಂಗಡಿ), ಇಮಧುಬೆಟ್ಟು ಮತ್ತು ನಾರಾವಿ ಚರ್ಚುಗಳು ಬೆಳ್ತಂಗಡಿಯಿಂದ ಹೊರಗುಳಿದವು. ವಂ. ರೊಸಾರಿಯೊ ಫೆರ್ನಾಡಿಸ್ ಚರ್ಚನ್ನು ವಿಸ್ತರಿಸಿದರು.[]

ಮೈಸೂರು ರಾಜ ಟಿಪ್ಪು ಸುಲ್ತಾನ್ ಕಟ್ಟಿದ ಜಮಲಾಬಾದ್ ಕೋಟೆ ಗೆ ಈ ಚರ್ಚು ಹತ್ತಿರವಿರುವದರಿಂದ, ಇದಕ್ಕೆ ೧೨೫ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಇದು ಟಿಪ್ಪು ಸುಲ್ತಾನ ನ ದುಷ್ಕೃತ್ಯಗಳನ್ನು ಹೊರತಾಗಿಯೂ ನಂಬಿಕೆ ನಿರತ ಕ್ರಿಶ್ಚಿಯನ್ನರ ಪುರಾವೆಯನ್ನೊಳಗೊಂಡಿದೆ. ಸುಮಾರು ೮೦೦ ಮಂದಿ ಕ್ರಿಶ್ಚಿಯನ್ ಬಂಧುಗಳು ಹುತಾತ್ಮ ರಾಗಿ ಕ್ರಿಶ್ಚಿಯನ್ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಲು ಇತರರಿಗೆ ಸ್ಪೂರ್ತಿಯಾಗಿದ್ದಾರೆ .[] ರಾಜಕೀಯ ಕಾರಣಗಳಿಂದಾಗಿ ಟಿಪ್ಪು ಸುಲ್ತಾನ್ ಅವರು ಕ್ರಿಶ್ಚಿಯನ್ನರಿಗೆ ನೀಡಿದ ಕಿರುಕುಳ ಹಾಗೂ ಚರ್ಚಿನ ಮೇಲಿನ ಅವರ ಆಕ್ರಮಣವನ್ನು ಇತಿಹಾಸದಿಂದ ಮರೆಮಾಚಲಾಗಿದ್ದು, ಟಿಪ್ಪು ಸುಲ್ತಾನ್ ಅವರನ್ನು ದಕ್ಷಿಣ ಕರ್ನಾಟಕ ದ ಸ್ವಾತಂತ್ರ್ಯದ ಹೋರಾಟಗಾರನಾಗಿ ಬಿಂಬಿಸಲಾಗಿದೆ.

ಜನಸಂಖ್ಯೆ

[ಬದಲಾಯಿಸಿ]
ಸುತ್ತಲಿನ ಹತ್ತು ಚರ್ಚುಗಳ ನಿಕಾಯವನ್ನು ಹೊಂದಿದ್ದು[] ಮತ್ತು ಅತಿ ಪವಿತ್ರ ರಕ್ಷಕ ಯೇಸು ಚರ್ಚು, (ಬೆಳ್ತಂಗಡಿ)ಇದರ ಪ್ರಮುಖ ಚರ್ಚ್ಉ ಆಗಿರುತ್ತದೆ.

ಸದಸ್ಯ ಚರ್ಚುಗಳು

[ಬದಲಾಯಿಸಿ]
ಬೆಳ್ತಂಗಡಿ ನಿಕಾಯಗೊಳಪಟ್ಟ ಸದಸ್ಯ ಚರ್ಚುಗಳ ವಿವರ ಕೆಳಗಿನಂತಿದೆ.[]

ಮುಂದೆ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ "Holy Redeemer Parish". www.dioceseofmangalore.com.
  2. "Beltangady Parish". www.dioceseofmangalore.com. Archived from the original on 2017-04-30. Retrieved 2016-10-14.
  3. "Holy Redeemer Parish Turns 125, to Get New Church Building". Daijiworld. Archived from the original on 2016-08-19. Retrieved 2016-10-14.