ವಿಷಯಕ್ಕೆ ಹೋಗು

ಪಾಸಿಟ್ರಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾಸಿಟ್ರಾನ್
ರಚನೆ: ಮೂಲ ಕಣ
ವರ್ಗ: ಫರ್ಮಿಯಾನ್
ಗುಂಪು: ಲೆಪ್ಟಾನ್
ಪೀಳಿಗೆ: ಮೊದಲನೆಯ
ಒಡನಾಟ: ಗುರುತ್ವ, ವಿದ್ಯುತ್‌ಕಾಂತೀಯ, ದುರ್ಬಲ
ಪ್ರತಿಕಣ: ಎಲೆಕ್ಟ್ರಾನ್
ಸಿದ್ಧಾಂತ: ಪಾಲ್ ಡಿರಾಕ್, ೧೯೨೮
ಆವಿಷ್ಕಾರ: Carl D. Anderson, ೧೯೩೨
ಚಿಹ್ನೆ: β+, e+
ದ್ರವ್ಯರಾಶಿ: ೯.೧೦೯೩೮೨೬(೧೬) × ೧೦−೩೧ ಕಿ.ಗ್ರಾಂ.[೧]

೧೮೩೬.೧೫೨೬೭೨೬೧(೮೫) u[೨]

೦.೫೧೦೯೯೮೯೧೮(೪೪) MeV/c2[೩]
ಗಿರಕಿ: ½

ಪಾಸಿಟ್ರಾನ್ಎಂದರೆ ಎಲೆಕ್ಟ್ರಾನ್‌ಗಳಷ್ಟೇ ದ್ರವ್ಯರಾಶಿ ಹೊಂದಿದ್ದು, ಋಣವಿದ್ಯುದಾಂಶದ ಬದಲು ಧನವಿದ್ಯುದಾಂಶ ಹೊಂದಿರುವ ಮೂಲಭೂತ ಕಣ.ಇದು ವಿಶ್ವ ಕಿರಣ(Cosmic rays)ಗಳಲ್ಲಿರುತ್ತವೆ ಹಾಗೂ ಬೀಟಾ ಕಿರಣಗಳ ಸವೆಯುವಿಕೆ (decay)ಯಲ್ಲಿ ಹೊರಸೂಸಲ್ಪಡುತ್ತವೆ. ಪಾಸಿಟ್ರಾನ್‌ಗಳ ಇರುವಿಕೆಯನ್ನು ಪ್ರಥಮವಾಗಿ ಪೌಲ್ ಡಿರಾಕ್ ಎಂಬ ಬ್ರಿಟಿಷ್ ಭೌತಶಾಸ್ತ್ರಜ್ಞರು ಊಹಿಸಿದ್ದರು.೧೯೩೨ ರಲ್ಲಿ ಅಮೆರಿಕಕಾರ್ಲ್ ಡಿ.ಆಂಡರ್ಸನ್ ಎಂಬವರು ಕಂಡು ಹಿಡಿದರು.ಇದು ಪ್ರತಿದ್ರವ್ಯದ ಇರುವಿಕೆ ಬಗ್ಗೆ ಪ್ರಥಮ ಪುರಾವೆಯಾಗಿದೆ.