ಲೆಪ್ಟಾನ್
ಗೋಚರ
ಭೌತಶಾಸ್ತ್ರದಲ್ಲಿ ಲೆಪ್ಟಾನ್ ಗಿರಕಿ-1/2 ಹೊಂದಿರುವ ಒಂದು ಕಣ. ಇದು ಸಬಲ ಅಂತರಕ್ರಿಯೆಯಲ್ಲಿ ತೊಡಗುವುದಿಲ್ಲ (ಅಂದರೆ, ಸಬಲ ಬೈಜಿಕ ಬಲವಿಲ್ಲದ್ದು). ಲೆಪ್ಟಾನ್‌ಗಳು ತಮ್ಮದೇ ಆದ ಒಂದು ವಿಶಿಷ್ಟ ಫರ್ಮಿಯಾನ್ ವರ್ಗವನ್ನು ರೂಪಿಸುತ್ತವೆ. ಇವು ಕ್ವಾರ್ಕ್ಗಳಿಗಿಂತ ಭಿನ್ನವಾದವು.
ಲೆಪ್ಟಾನ್‌ಗಳ ಗುಣಲಕ್ಷಣಗಳು
[ಬದಲಾಯಿಸಿ]ಪ್ರಸ್ತುತದಲ್ಲಿ ತಿಳಿದಿರುವಂತೆ ಮೂರು ಬಗೆಯ ಲೆಪ್ಟಾನ್‌ಗಳಿವೆ: ಎಲೆಕ್ಟ್ರಾನ್, ಮ್ಯುವಾನ್ ಮತ್ತು ಟೌ.
ಲೆಪ್ಟಾನ್‌ಗಳ ಕೋಷ್ಟಕ
[ಬದಲಾಯಿಸಿ]ಆವೇಶಿತ ಲೆಪ್ಟಾನ್ / ಪ್ರತಿಕಣ ನ್ಯೂಟ್ರಿನೊ / ಅಂಟಿನ್ಯೂಟ್ರಿನೊ ಹೆಸರು ಚಿಹ್ನೆ ವಿದ್ಯುದಾವೇಶ(e) ದ್ರವ್ಯರಾಶಿ (MeV/c2) ಹೆಸರು ಚಿಹ್ನೆ ವಿದ್ಯುದಾವೇಶ(e) ದ್ರವ್ಯರಾಶಿ (MeV/c2) ಎಲೆಕ್ಟ್ರಾನ್ / ಪಾಸಿಟ್ರಾನ್ −1 / +1 0.511 ಎಲೆಕ್ಟ್ರಾನ್ ನ್ಯೂಟ್ರಿನೊ / ಎಲೆಕ್ಟ್ರಾನ್ ಆಂಟಿನ್ಯೂಟ್ರಿನೊ 0 < 0.0000022 [೧] ಮ್ಯುವಾನ್ −1 / +1 105.7 ಮ್ಯುವಾನ್ ನ್ಯೂಟ್ರಿನೊ / ಮ್ಯುವಾನ್ ಆಂಟಿನ್ಯೂಟ್ರಿನೊ 0 < 0.17 [೧] ಟೌ ಲೆಪ್ಟಾನ್ −1 / +1 1777 ಟೌ ನ್ಯೂಟ್ರಿನೊ / ಟೌ ಆಂಟಿನ್ಯೂಟ್ರಿನೊ 0 < 15.5 [೧]
ಉಲ್ಲೇಖಗಳು
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The Particle Data Group who compile authoritative information on particle properties.
- Leptons from the Georgia State University is a small summary of the lepton.