ಪೌಲ್ ಡಿರಾಕ್
Jump to navigation
Jump to search
'ಪೌಲ್ ಡಿರಾಕ್' | |
---|---|
![]() 'ಪೌಲ್ ಡಿರಾಕ್' | |
ಜನನ | ಆಗಸ್ಟ್ 8, 1902 ಬ್ರಿಸ್ಟಲ್, ಇಂಗ್ಲೆಂದ್ |
ಮರಣ | ಅಕ್ಟೋಬರ್ 20, 1984 ಫ್ಲೊರಿಡಾ,ಅಮೆರಿಕ |
ರಾಷ್ಟ್ರೀಯತೆ | ಬ್ರಿಟನ್ |
ಕಾರ್ಯಕ್ಷೇತ್ರಗಳು | ಭೌತಶಾಸ್ತ್ರ |
ಸಂಸ್ಥೆಗಳು | ಕೆಂಬ್ರಿಡ್ಜ್ ವಿಶ್ವವಿದ್ಯಾಲಯ, ಫ್ಲೊರಿಡಾ ವಿಶ್ವವಿದ್ಯಾಲಯ |
ಅಭ್ಯಸಿಸಿದ ಸಂಸ್ಥೆ | ಕೆಂಬ್ರಿಡ್ಜ್ ವಿಶ್ವವಿದ್ಯಾಲಯ, ಬ್ರಿಸ್ಟಲ್ ವಿಶ್ವವಿದ್ಯಾಲಯ |
ಡಾಕ್ಟರೆಟ್ ಸಲಹೆಗಾರರು | ರಾಲ್ಫ್ ಫೌಲರ್ |
ಡಾಕ್ಟರೆಟ್ ವಿದ್ಯಾರ್ಥಿಗಳು | ಹೋಮಿ ಬಾಬಾ,ಹರೀಶ್ಚಂದ್ರ ಮೆಹ್ರೋತ್ರಾ |
ಪ್ರಸಿದ್ಧಿಗೆ ಕಾರಣ | ಡಿರಾಕ್ ಸಮೀಕರಣ,ಡಿರಾಕ್ ಬೀಜಗಣಿತ ಇತ್ಯಾದಿ |
ಗಮನಾರ್ಹ ಪ್ರಶಸ್ತಿಗಳು | ನೋಬೆಲ್ ಪ್ರಶಸ್ತಿ |
ಪೌಲ್ ಡಿರಾಕ್ (ಆಗಸ್ಟ್ 8, 1902 – ಅಕ್ಟೋಬರ್ 20, 1984)ಬ್ರಿಟನ್ ದೇಶದ ಸೈದ್ದಾಂತಿಕ ಭೌತಶಾಸ್ತ್ರಜ್ಜ.ಇವರು ಎಲೆಕ್ಟ್ರಾನ್‌ಗಳ ಗುಣಸ್ವಭಾವಗಳನ್ನು ವಿವರಿಸುವ ಗಣಿತ ಸಮೀಕರಣಗಳನ್ನು ಪ್ರತಿಪಾದಿಸಿ ಪ್ರಸಿದ್ಧರಾದರು.ಇವರಿಗೆ ಈ ಸಾಧನೆಗೆ ಹಾಗೂ ಕ್ವಾಂಟಮ್ ಯಂತ್ರ ವಿಜ್ಞಾನ(Quantum Mechanics)ನಲ್ಲಿ ನೀಡಿದ ಕೊಡುಗೆಗಳಿಗಾಗಿ ೧೯೩೩ ರಲ್ಲಿ ನೋಬೆಲ್ ಪ್ರಶಸ್ತಿ ದೊರೆಯಿತು.
ಬಾಹ್ಯಸಂಪರ್ಕಗಳು[ಬದಲಾಯಿಸಿ]
- Dirac Medal of the World Association of Theoretically Oriented Chemists (WATOC)
- The Paul Dirac Collection at Florida State University
- The Paul A. M. Dirac Collection Finding Aid at Florida State University
- Photocopies of Dirac's papers from the Florida State University collection, held under Dirac's name in the Archive Centre of Churchill College, Cambridge, UK
- Letters from Dirac (1932-36) and other papers, held in the Personal Papers archives of St John's College, Cambridge, UK
- Annotated bibliography for Paul Dirac from the Alsos Digital Library for Nuclear Issues