ವಿಷಯಕ್ಕೆ ಹೋಗು

ಥೈಲ್ಯಾಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಥೈಲ್ಯಾಂಡ್ ಸಾಮ್ರಾಜ್ಯ
ราชอาณาจักรไทย
(ರತ್ಚ ಅನಾಚಕ್ ಥಾಯ್)
Flag of ಥೈಲ್ಯಾಂಡ್
Flag
ರಾಜಮುದ್ರೆ of ಥೈಲ್ಯಾಂಡ್
ರಾಜಮುದ್ರೆ
Anthem: ಫ್ಲೆಂಗ್ ಚಾಟ್
Location of ಥೈಲ್ಯಾಂಡ್
Capital
and largest city
ಬ್ಯಾಂಗ್‌ಕಾಕ್
Official languagesಥಾಯ್ ಭಾಷೆ
Governmentಮಿಲಿಟರಿ ಶಾಸನ
• ರಾಜ
ಭೂಮಿಬೋಲ್ ಅದುಲ್ಯದೇಜ್
• ಪ್ರಧಾನ ಮಂತ್ರಿ (ಪ್ರಸ್ತುತ)
ಜೆನರಲ್ ಸೊಂಧಿ ಬೂನ್ಯಾರಟ್‌ಕಲಿನ್
ಸ್ವಾತಂತ್ರ್ಯ 
೧೨೩೮೦ - ೧೩೬೮
೧೩೫೦ - ೧೭೬೭
೧೭೬೭ - ೧೭೮೨
೧೭೮೨ - ಇಲ್ಲಿಯವರೆಗು
• Water (%)
0.4%
Population
• ಜುಲೈ ೨೦೦೫ estimate
೬೫,೪೪೪,೩೭೧ (೧೯)
• ೨೦೦೦ census
೬೦,೯೧೬,೪೪೧
GDP (PPP)೨೦೦೫ estimate
• Total
೫೬೦.೭ ಬಿಲಿಯನ್ ಡಾಲರ್ (೨೧ನೇ ಸ್ಥಾನ)
• Per capita
೮೩೦೦ ಡಾಲರ್ (೬೯ನೇ ಸ್ಥಾನ)
HDI (೨೦೦೩)೦.೭೭೮
Error: Invalid HDI value · ೭೩ನೇ ಸ್ಥಾನ
Currency฿ ಥಾಯ್ ಭಾತ್ (THB)
Time zoneUTC+7
• Summer (DST)
UTC+7
Calling code66
Internet TLD.th

ಥೈಲ್ಯಾಂಡ್, ಆಗ್ನೇಯ ಏಷ್ಯಾದಲ್ಲಿರುವ ಒಂದು ಪ್ರಮುಖ ದೇಶ. ಈ ದೇಶವು ಪೂರ್ವದಲ್ಲಿ ಲಾಓಸ್ ಹಾಗು ಕಂಬೋಡಿಯ, ದಕ್ಷಿಣದಲ್ಲಿ ಥೈಲ್ಯಾಂಡ್ ಕೊಲ್ಲಿ ಹಾಗು ಮಲೇಶಿಯ, ಪಶ್ಚಿಮದಲ್ಲಿ ಅಂಡಮಾನ್ ಸಮುದ್ರ ಹಾಗು ಮ್ಯಾನ್‌ಮಾರ್ ದೇಶಗಳಿಂದ ಸುತ್ತುವರಿದಿದೆ. ಹಿಂದೆ ಥೈಲ್ಯಾಂಡ ದೇಶವನ್ನು ಸಿಯಾಂ ಎಂದು ಕರೆಯುತ್ತಿದ್ದರು. ಮೇ ೧೧, ೧೯೪೯ರಲ್ಲಿ ಥೈಲ್ಯಾಂಡ್ ಎಂದು ನಾಮಕರಿಸಲಾಯಿತು. ಥಾಯ್ ಭಾಷೆಯಲ್ಲಿ ಥಾಯ್ ಎಂದರೆ ಸ್ವಾತಂತ್ರ್ಯ ಎಂದು ಅರ್ಥ.[]


ಇತಿಹಾಸ

[ಬದಲಾಯಿಸಿ]

[]


ಥಾಯ್ಲೆಂಡ್‌ಗೆ ಹೊಸರಾಜ

[ಬದಲಾಯಿಸಿ]
  • ಥಾಯ್ಲೆಂಡ್‌ನ ಹೊಸ ರಾಜನಾಗಿ ಯುವರಾಜ ಮಹಾ ವಾಜಿರಲಾಂಗ್‌ಕೊರ್ನ್‌ ಅವರ ಹೆಸರನ್ನು ದಿ.2 Dec, 2016 ರಂದು ಘೋಷಿಸಲಾಗಿದೆ. ಈ ಮೂಲಕ ಥಾಯ್ಲೆಂಡ್ ರಾಜಪ್ರಭುತ್ವದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಅತಿಹೆಚ್ಚು ಅವಧಿಗೆ ಸಿಂಹಾಸನ ಅಲಂಕರಿಸಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಥಾಯ್ಲೆಂಡ್ ರಾಜ ಭೂಮಿಬೊಲ್ ಅದುಲ್ಯದೆಜ್ ಅವರು ಇತ್ತೀಚೆಗೆ ಮೃತಪಟ್ಟಿದ್ದರು.
  • ವಾಜಿರಲಾಂಗ್‌ಕೊರ್ನ್‌ ಅವರು ಚಕ್ರಿ ವಂಶದ 10ನೇ ದೊರೆಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ರಾಷ್ಟ್ರೀಯ ಶಾಸಕಾಂಗ ಸಭೆಯ ಮುಖ್ಯಸ್ಥ ಪ್ರಯೂತ್ ಚಾನ್ ಒ ಚಾತ್ ಅವರು ಆಹ್ವಾನ ನೀಡಿದರು. ಇದನ್ನು ವಾಜಿರಲಾಂಗ್‌ಕೊರ್ನ್‌ ಒಪ್ಪಿಕೊಂಡಿದ್ದಾರೆ.[]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Thailand's new provisional constitution". Archived from the original on 2012-07-12. Retrieved 2016-12-02.
  2. http://esa.un.org/unpd/wpp/Publications/Files/Key_Findings_WPP_2015.pdf
  3. "ಆರ್ಕೈವ್ ನಕಲು". Archived from the original on 2014-12-29. Retrieved 2016-12-02.
  4. ಹೊಸರಾಜ;2 Dec, 2016