ವಿಷಯಕ್ಕೆ ಹೋಗು

ಜೇನುಕಲ್ಲು ಬೆಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೇನುಕಲ್ಲು ಬೆಟ್ಟ ಅಥವಾ ಜೇನುಕಲ್ಲು ಗುಡ್ಡ. ಉತ್ತರ ಕನ್ನಡ ಜಿಲ್ಲೆಯಲ್ಲಾಪುರ ತಾಲೂಕಿನಿಂದ ೨೦ ಕಿ.ಮೀ ದೂರದಲ್ಲಿದೆ.ಇಲ್ಲಿನ ಸೂರ್ಯಾಸ್ತ ಮನಮೋಹಕ.ಸುತ್ತಲಿನ ಬೆಟ್ಟಗಳ ಹಸಿರು, ಪ್ರಪಾತ, ಹರಿಯುವ ಬೆಡ್ತಿ ನದಿ ಮೈಮರೆಸುತ್ತದೆ.