ಜೇನುಕಲ್ಲು ಬೆಟ್ಟ
Jump to navigation
Jump to search
ಜೇನುಕಲ್ಲು ಬೆಟ್ಟ ಅಥವಾ ಜೇನುಕಲ್ಲು ಗುಡ್ಡ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಿಂದ ೨೦ ಕಿ.ಮೀ ದೂರದಲ್ಲಿದೆ.ಇಲ್ಲಿನ ಸೂರ್ಯಾಸ್ತ ಮನಮೋಹಕ.ಸುತ್ತಲಿನ ಬೆಟ್ಟಗಳ ಹಸಿರು, ಪ್ರಪಾತ, ಹರಿಯುವ ಬೆಡ್ತಿ ನದಿ ಮೈಮರೆಸುತ್ತದೆ.
ಉತ್ತರ ಕನ್ನಡ ತಾಲ್ಲೂಕುಗಳು
ಅಂಕೋಲಾ | ಕಾರವಾರ | ಕುಮಟಾ | ಜೋಯ್ಡಾ | ಭಟ್ಕಳ | ಮುಂಡಗೋಡು | ಯಲ್ಲಾಪುರ | ಶಿರಸಿ | ಸಿದ್ದಾಪುರ | ಹಳಿಯಾಳ | ಹೊನ್ನಾವರ
ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.