ಜೂನ್ ೨೭
ಗೋಚರ
ಜೂನ್ ೨೭ - ಜೂನ್ ತಿಂಗಳ ಇಪ್ಪತ್ತ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೮ನೇ ದಿನ (ಅಧಿಕ ವರ್ಷದಲ್ಲಿ ೧೭೯ನೇ ದಿನ). ಜೂನ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೫೪ - ವಿಶ್ವದ ಪ್ರಥಮ ಆಣುಶಕ್ತಿ ಕೇಂದ್ರ ಸೋವಿಯೆಟ್ ಒಕ್ಕೂಟದ ಮಾಸ್ಕೊ ಬಳಿಯ ಒಬ್ನಿನ್ಸ್ಕ್ನಲ್ಲಿ ಕಾರ್ಯ ಪ್ರಾರಂಭಿಸಿತು.
- ೧೯೭೭ - ದ್ಜಿಬೂಟಿಯು ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆಯಿತು.
ಜನನ
[ಬದಲಾಯಿಸಿ]- ೧೮೮೦ - ಹೆಲೆನ್ ಕೆಲರ್, ಅಮೇರಿಕ ದೇಶದ ಕಿವುಡು ಮತ್ತು ಅಂಧ ಲೇಖಕಿ, ಅಂಗವಿಕಲರ ಹಕ್ಕುಗಳ ಹೋರಾಟಗಾರ್ತಿ.
- ೧೯೩೯ - ರಾಹುಲ್ ದೇವ್ ಬರ್ಮನ್, ಭಾರತದ ಸಂಗೀತ ನಿರ್ದೇಶಕ.
- ೧೮೩೮ - ಖ್ಯಾತ ಬಂಗಾಳಿ ಕಾದಂಬರಿಕಾರ ಹಾಗೂ ವಂದೇ ಮಾತರಂನ ಕವಿ ಬಂಕಿಮಚಂದ್ರ ಚಟರ್ಜಿ.
ನಿಧನ
[ಬದಲಾಯಿಸಿ]- ೧೮೪೪ - ಜೊಸೆಫ್ ಸ್ಮಿತ್ ಜೂನಿಯರ್, ಮಾರ್ಮನ್ ಚರ್ಚ್ನ ಸ್ಥಾಪಕ (ಹತ್ಯೆ).
ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |