ವಿಷಯಕ್ಕೆ ಹೋಗು

ಭಾರತೀಯ ಮಹಾಕಾವ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಇತಿಹಾಸಗಳು ಇಂದ ಪುನರ್ನಿರ್ದೇಶಿತ)

ಭಾರತೀಯ ಮಹಾಕಾವ್ಯ ಭಾರತೀಯ ಉಪಖಂಡದಲ್ಲಿ ಬರೆಯಲಾದ ಮಹಾಕಾವ್ಯ. ಮೂಲತಃ ಸಂಸ್ಕೃತದಲ್ಲಿ ರಚಿತವಾದ, ಮತ್ತು ನಂತರ ಅನೇಕ ಇತರ ಭಾರತೀಯ ಭಾಷೆಗಳಿಗೆ ಭಾಷಾಂತರಗೊಂಡ ರಾಮಾಯಣ ಮತ್ತು ಮಹಾಭಾರತ ಭೂಮಿಯ ಮೇಲಿನ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ಮಹಾಕಾವ್ಯಗಳ ಪೈಕಿ ಕೆಲವು ಮತ್ತು ಇತಿಹಾಸದ ಭಾಗವಾಗಿವೆ. ನಿಶ್ಚಯವಾಗಿ, ಮಹಾಕಾವ್ಯ ರೂಪವು ಪ್ರಚಲಿತವಾಯಿತು ಮತ್ತು ಪದ್ಯ ಬಹಳ ಇತ್ತೀಚಿನವರೆಗೆ ಹಿಂದೂ ಸಾಹಿತ್ಯಕ ಕೃತಿಗಳ ಆದ್ಯತೆಯ ರೂಪವಾಗಿ ಉಳಿಯಿತು.

ಉಲ್ಲೇಖಗಳು

[ಬದಲಾಯಿಸಿ]