ವಿಷಯಕ್ಕೆ ಹೋಗು

ಅರ್ಧಾಯುಷ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರ್ಧಾಯುಷ್ಯಎಂದರೆ,ಮುಖ್ಯವಾಗಿ ವಿಕಿರಣಶೀಲ ವಸ್ತುಗಳಲ್ಲಿ,ವಸ್ತುವಿನ ಅರ್ಧದಷ್ಟು ಪರಮಾಣುಗಳು ವಿಕಿರಣ ಹೊಂದಿ ಬೇರೆ ಮೂಲಧಾತುವಾಗಿ ಪರಿವರ್ತನೆ ಹೊಂದುವ ಕಾಲವನ್ನು ಆ ವಸ್ತುವಿನ ಅರ್ಧಾಯುಷ್ಯವೆಂದು ಹೇಳುತ್ತಾರೆ. ಯುರೇನಿಯಂ ಅದಿರಿನಲ್ಲಿ ಲೆಡ್-ಸೀಸವೂ ಸಿಗುತ್ತದೆ. ಇದಕ್ಕೆ ಕಾರಣ ಕಾಲಾಂತರದಲ್ಲಿ ಯುರೇನಿಯಂ ಆಲ್ಫಾಕಣಗಳ ವಿಸರ್ಜನೆ ಮೂಲಕ ಬೇರೊಂದು ಧಾತು ಆಗುವುದೇ ಆಗಿದೆ.