ಅಂಗ್ವಾಂತಿಬೊ
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
Golden pottos[೧] | |
---|---|
Calabar angwantibo, Arctocebus calabarensis | |
Scientific classification | |
ಸಾಮ್ರಾಜ್ಯ: | ಪ್ರಾಣಿಗಳು
|
ವಿಭಾಗ: | |
ವರ್ಗ: | |
ಗಣ: | |
ಕುಟುಂಬ: | |
ಉಪಕುಟುಂಬ: | |
ಕುಲ: | Arctocebus Gray, 1863
|
Type species | |
Perodicticus calabarensis J. A. Smith, 1860
| |
Species | |
ಅಂಗ್ವಾಂತಿಬೊ ಕಾಡುಪಾವವನ್ನು ಹೋಲುವ ಪ್ರಾಣಿ.ಗೋಲ್ಡನ್ ಪೊಟ್ಟೋಸ್ ಎಂದೂ ಕರೆಯುತ್ತಾರೆ.
ನಿವಾಸ
[ಬದಲಾಯಿಸಿ]ಪಶ್ಚಿಮ ಆಫ್ರಿಕದ ಉಷ್ಣವಲಯದ ಕಾಡುಗಳಲ್ಲಿ ಕಾಣಬರುತ್ತವೆ.ನೈಜೀರಿಯ,ಕ್ಯಾಮರೂನ್ ಮತ್ತು ಕಾಂಗೋಗಳಲ್ಲಿ ಹೆಚ್ಚಾಗಿ ಕಾಡುಗಳಲ್ಲಿರುತ್ತವೆ. ವೃಕ್ಷಗಳ ಮೇಲೆ ವಾಸಿಸುತ್ತವೆ.ಒಬ್ಬಂಟಿಯಾಗಿರುಲು ಬಯಸುತ್ತವೆ.
ಲಕ್ಷಣಗಳು
[ಬದಲಾಯಿಸಿ]ಹೆಚ್ಚಾಗಿ ಕಾಡುಪಾಪವನ್ನು ಹೋಲುತ್ತವೆ. ೨೨ರಿಂದ ೩೦ ಸೆಂಟಿಮೀಟರ್‍ಗಳಷ್ಟು ಎತ್ತರವಿರುತ್ತವೆ.ರೋಮಗಳು ಹಳದಿ ಅಥವಾ ಚಿನ್ನದ ಬಣ್ಣವಿರುತ್ತವೆ.
ಅಹಾರ
[ಬದಲಾಯಿಸಿ]ಕೀಟಗಳು ಮತ್ತು ಹಣ್ಣುಗಳು ಅಹಾರ.
ಉಲ್ಲೇಖಗಳು
[ಬದಲಾಯಿಸಿ]- ↑ Groves, C. P. (2005). Wilson, D. E.; Reeder, D. M (eds.). Mammal Species of the World (3rd ed.). Baltimore: Johns Hopkins University Press. pp. 121–122. OCLC 62265494. ISBN 0-801-88221-4.
{{cite book}}
: Invalid|ref=harv
(help)
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ವರ್ಗಗಳು:
- Pages using the JsonConfig extension
- CS1 errors: invalid parameter value
- Pages using ISBN magic links
- Orphaned articles from ಮಾರ್ಚ್ ೨೦೧೯
- Articles with invalid date parameter in template
- All orphaned articles
- ಚುಟುಕು
- Articles with 'species' microformats
- Taxoboxes with the error color
- Taxobox articles missing a taxonbar
- ಪ್ರಾಣಿಗಳು