ವಿಷಯಕ್ಕೆ ಹೋಗು

ಸದಸ್ಯ:Koodalasangamadeva

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ್ಯ

[ಬದಲಾಯಿಸಿ]

ನನ್ನ ಹೆಸರು ಅಲ್ಫೋನ್ಸ್ ಕುಮಾರ್, ನನ್ನ ತಂದೆ ಹರೀಶ್, ನನ್ನ ತಾಯಿ ಅನಿತಾ, ನಾನು ಬೆಂಗಳೂರಿನಲ್ಲಿ ೩೧-೧೨-೧೯೯೮ರಲ್ಲಿ ಜನಿಸಿದ್ದೆ. ನಾನು ಹಾಗು ನನ್ನ ಕುಟುಂಬ ಬೆಂಗಳೋರಿನಲ್ಲಿ ವಾಸಿಸುತ್ತಿದ್ದೇವೆ, ನಮ್ಮ ಮನೆಯಲ್ಲಿ ನಾನೊಬ್ಬನೇ ಗಂಡು ಮಗ ನನಗೆ ಮೂರು ಅಕ್ಕಂದಿರು ಸಹ ಇದ್ದಾರೆ. ನಾನು ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ 'ಬಿಎ ಹೆಚ್.ಇ.ಪಿ' ಓದುತಿದ್ದೇನೆ. ನನ್ನ ಗುರಿ ಭಾರತೀಯ ಆಡಳಿತಾತ್ಮಕ ಸೇವೆಯಲ್ಲಿ ಕೆಲಸ ಮಾಡುವುದಾಗಿದೆ. ನನಗೆ ಕಲೆ ಅಲಂಕಾರ, ಕ್ರೀಡೆಗಳು ಹಾಗು ಮುಂತಾದ ಚಟುವಟಿಕೆಗಳಲ್ಲಿ ಆಸಕ್ತಿ ಇದೆ. ನನ್ನಾ ಪಿ.ಯು.ಸಿಯ ಪರೀಕ್ಷೆಯು ನನ್ನ ಜೀವನದ ಬದಲಾವಣೆಯ ಸಮಯವಾಗಿತ್ತು.

ಹವ್ಯಾಸಗಳು

[ಬದಲಾಯಿಸಿ]

ಓದುವುದು, ಕ್ರಿಕೆಟ್ ಆಡುವುದು,ಸಾಹಸ ಸಂಗತಿಗಳಲು ಹಾಗು ಮುನ್ತಾದವು, ಹಿಗಾಗಿ ನಾನು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ್ಮ ಪ್ರಭುರವರ ವಚನೆಗಳು, ರಸ್ಕಿನ್ ಬೊಂಡ್ರವರ ಮಕ್ಕಳ ಕಥೆಗಳು, ವಿಲಿಯಂ ಷೇಕ್ಸ್ಪೀರ್ ಅವರ ರೋಮಿಯೋ ಜೂಲಿಯೆಟ್ಅನ್ನು ಓದಿದ್ದೇನೆ. ಹೀಗಾಗಿ ನನಗೆ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಪರಿಕಲ್ಪನೆ ಇಷ್ಟವಾಗಿತ್ತು ಇದರಿಂದ ಅದನ್ನು ಪಾಲಿಸಿ ಅಭ್ಯಾಸವು ಸಹ ಮಾಡುತ್ತೇನೆ. ನನ್ನ ಇಷ್ಟವಾದ ಕ್ರಿಕೆಟ್ ಆಟಗಾರರು ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ರೊರ್ಜರ್ ಬಿನ್ನಿ, ಹಾಗು ಮುಂತಾದವು. ನನಗೆ ಸಾಹಸ ಸಂಗತಿಗಳಲ್ಲಿ ಹವ್ಯಾಸವಿರುವಲ್ಲಿ ನಾನು ಕೆಲವೊಂದು ರಾಜ್ಯಗಳಿಗೆ ಭೇಟಿ ನೀಡಿದೆ ನಾನು ಭೇಟಿ ನೀಡಿದ ಕೆಲುವು ಜಾಗಗಳು, ಮುಂಬೈ, ಕೋಲಾರ, ಮತ್ತು ತಮಿಳುನಾಡು.

ಸಾಧನೆಗಳು

[ಬದಲಾಯಿಸಿ]

ನಾನು ನನ್ನ ೧೦ನೆ ತರಗತಿಯಲ್ಲಿ ಅತ್ಯುತ್ತಮ ವಿದ್ಯಾರ್ಥಿಯ ಪ್ರಶಸ್ತಿ, ಕಲೆ ಸಮಿತಿಯ ಉಸ್ತುವಾರಿಯಾಗಿ ಪಾಲ್ಗೊಂಡಿದ್ದೇನೆ, ಪಿ.ಯು.ಸಿಯಲ್ಲಿ ಮಾಡೆಲ್ ಯುನೈಟೆಡ್ ನೇಷನ್ಸ್ನಲ್ಲಿ  ಒಟ್ಟಾರೆ ತಲೆಯಾಗಿ ಬಾಗವಯಿಸಿದ್ದೇನೆ.

ಇಷ್ಟವಾದ ವಸ್ತುಗಳ

[ಬದಲಾಯಿಸಿ]

ಲ್ಯಾಪ್ಟಾಪ್, [phone|ಮೊಬೈಲ್ ಫೋನ್ಸ್], ವಾಚ್,ವಾಹನಗಲು, ಹಾಗು ಮುಂತಾದವು.

ಇಷ್ಟವಾದ ಚಲನ ಚಿತ್ರಗಳು

[ಬದಲಾಯಿಸಿ]

ಕಸ್ತೂರಿ ನಿವಾಸ, ರಾಜಕುಮಾರ, ಚಲಿಸುವ ಮೋಡಗಳು, ಹಾಗು ಮುಂತಾದವು ನನಗೆ ಸಂಗೀತದಲ್ಲಿ ಆಸಕ್ತಿ ಇರುವುದಲ್ಲಿ ನಾನು ಇತರ ಭಾಷೆಗಳಲ್ಲಿ ಹಾಡುಗಳನ್ನು ಕೇಳುತ್ತೇನೆ- ಹಿಂದಿ, ತಮಿಳು, ತೆಲುಗು, ಆಂಗ್ಲ, ಮುಂತಾದ ಭಾಷೆಗಳ ಹಾಡುಗಳು ನನಗೆ ಸಂತೋಷನೀಡುತ್ತದೆ. 

ಇಷ್ಟವಾದ  ಸ್ಥಳಗಳು

[ಬದಲಾಯಿಸಿ]

ಮೈಸೂರು ಅರಮನೆ, ಹಂಪಿ, ಐಹೊಳೆ, ಪಟ್ಟದಕಲ್ಲು, ಬೇಳೂರು, ಹಳೇಬೀಡು, ಮಡಿಕೇರಿ,ಜೋಗ ಜಲಪಾತ, ಆಗೊಂಬೆ, ಗೋಲ್ಡನ್ ಟೆಂಪಲ್.

ಇಷ್ಟವಾದ ಆಹಾರಗಳು

[ಬದಲಾಯಿಸಿ]

ಬಿರಿಯಾನಿ, ಪಲಾವ್, ಮಸಾಲೆ ದೋಸೆ, ,ಪಾನಿಪುರಿ, ಡೇರಿ ಮಿಲ್ಕ್, ಐಸ್ ಕ್ರೀಮ್, ಮುಂತಾದವು.ನನ್ನ ವ್ಯಕ್ತಿತ್ವ; ಒಂದೇ ಕೆಲಸವನ್ನು ಒಪ್ಪಿಕೊಂಡರೆ ಅದನ್ನು ಪೂರ್ತಿಯಾಗಿ ಮುಗಿಸಬೇಕು ಎಂಬುದು ನನ್ನ ನೀತಿ ಹಾಗು ವ್ಯಕ್ತಿತ್ವ.