2014ರ ಅಕ್ಟೋಬರ್ ಜಮ್ಮು ಮತ್ತು ಕಾಶ್ಮೀರ ಮತ್ತು ಜಾರ್ಖಂಡ್‌ಗಳ ಅಸೆಂಬ್ಲಿ ಚುನಾವಣೆ

ವಿಕಿಪೀಡಿಯ ಇಂದ
Jump to navigation Jump to search

2014ರ ಅಕ್ಟೋಬರ್ ಚುನಾವಣೆ[ಬದಲಾಯಿಸಿ]

 • ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌ಗಳಲ್ಲಿ ಐದು ಹಂತಗಳ ಚುನಾವಣೆ ಯೋಜಿಸಿದ್ದು, ನವೆಂಬರ್ 25ರಂದು ಮೊದಲ ಹಂತದ ಮತದಾನ ನಡೆದಿದೆ. ಡಿಸೆಂಬರ್‌ 2, 9, 14, 20ರಂದು ಉಳಿದ ನಾಲ್ಕು ಹಂತಗಳ ಮತದಾನ ಪ್ರಕ್ರಿಯೆ ಪೂರ್ಣ. ಡಿಸೆಂಬರ್ 23ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟ. (ಚುನಾವಣೆ ಆಯೋಗ ಸುದ್ದಿಗೋಷ್ಠಿಯಲ್ಲಿ 25-10-2014 ಶನಿವಾರ ಹೇಳಿದೆ.)
 • 87 ಸದಸ್ಯರಿರುವ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಜನವರಿ 19ರಂದು ಮುಕ್ತಾಯವಾಗಲಿದ್ದು, 81 ಸದಸ್ಯರಿರುವ ಜಾರ್ಖಂಡ್‌ ವಿಧಾನಸಭೆ ಜನವರಿ 3ರಂದು ಕೊನೆಗೊಮಡಿದೆ. ಈ ಬಾರಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ 72.25 ಲಕ್ಷ ಮತದಾರರು 10,015 ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದರು, (ಜಾರ್ಖಂಡ್‌ನಲ್ಲಿ 2.07 ಕೋಟಿ ಮತದಾರರು 24,648 ಮತಗಟ್ಟೆಗಳಲ್ಲಿ ಮತದಾನ ಮಾಡಲಿದ್ದರು).

ಜಮ್ಮು ಮತ್ತು ಕಾಶ್ಮೀರ[ಬದಲಾಯಿಸಿ]

 • ಜಮ್ಮು ಮತ್ತು ಕಾಶ್ಮೀರ ಸರ್ಕಾರ ೨೦೧೪-೧೬ ನವೆಂಬರ್ 2008 ರಲ್ಲಿ ಚುನಾವಣೆ
 • ರಾಷ್ಟ್ರಪತಿ ಆಡಳಿತ ----2008
 • ಪೀಪಲ್ಸ್ ಡೆಮೊಕ್ರಟಿಕ್ ಪಾರ್ಟಿ +ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮುಖ್ಯಮಂತ್ರಿ ಗುಲಾಂ ನಬಿ ಅಜಾದ್; ಪಿಡಿಪಿ ಬೆಂಬಲ ಹಿಂತೆಗೆದುಕೊಂಡಿದ್ದರಿಂದ -ಕಾಂಗ್ರೆಸ್ ನ್ಯಾಶನಲ್ ಕಾನ್ಪರೆನ್ಸ್ ಗೆ ಬೆಂಬಲ ನೀಡಿತು.
 • ಮುಖ್ಯಮಂತ್ರಿ- ಉಮರ್ ಅಬ್ದುಲ್ಲಾ ನ್ಯಾಶನಲ್ ಕಾನ್ಫರೆನ್ಸ್'
 • ವಿಧಾನ ಸಭೆ
 • ನ್ಯಾಶನಲ್ ಕಾನ್ಪರೆನ್ಸ್ 28 ;
 • ಪೀಪಲ್ಸ್ ಡೆಮೊಕ್ರಟಿಕ್ ಪಾರ್ಟಿ 21 (+5) ;
 • ಕಾಂಗ್ರೆಸ್ -------------- 17 ;
 • ಭಾರತೀಯ ಜನತಾಪಾರ್ಟಿ----- 11 (+10) ;
 • ಜಮ್ಮು ಕಾಶ್ಮೀರ ಪ್ಯಾಂತರ್ ಪಾರ್ಟಿ --3 ;
 • ಸಿ ಪಿ ಐ ಎಮ್ ------------1 ;
 • ಪೀಪಲ್ಸ ಡೆಮೊಕ್ರಾಟಿಕ್ ಪ್ರಾಂಟ್ ---1 ;
 • ಜಮ್ಮು ಕಾಶ್ಮೀರ ಡೆಮೊಕ್ರಾಟಿಕ್ ನ್ಯಾಶನಲಿಸ್ಟ್ -1 ;
 • ಪಕ್ಷೇತರ ----------------4 ;
 • ಒಟ್ಟು ---------------87
 • ವಿವರ:
 • ನ್ಯಾಶನಲ್ ಕಾನ್ಪರೆನ್ಸ್ 28 ;
 • ಪೀಪಲ್ಸ್ ಡೆಮೊಕ್ರಟಿಕ್ ಪಾರ್ಟಿ 21 (+5) ;
 • ಕಾಂಗ್ರೆಸ್ -------------- 2; (24.67%).
 • ಭಾರತೀಯ ಜನತಾಪಾರ್ಟಿ----- 0; (18.61%)
 • ಇತರೆ ----------------3 (47.26%)
 • ಪಕ್ಷೇತರ---------------1 (3.10%)
 • ಒಟ್ಟು ----------------6

ಝಾರ್ಖಂಡ್[ಬದಲಾಯಿಸಿ]

 • ಝಾರ್ಖಂಡ್
 • ಶಿಬು ಸೋರೆನ್ 2008-08-27 - ಝಾರ್ಖಂಡ್ ಮುಕ್ತಿ ಮೋರ್ಚಾ .

ಹೇಮಂತ ಸೊರೇನ್ --

 • ಜಾರ್ಕಂಡ್ (81-82? :81+1 ನೇಮಕ) (2009 ರ ಚುನಾವಣೆ)
 • ಕಾಂಗ್ರೆಸ್ 13 ;
 • ಭಾ ಜ ಪ 18 ;
 • ಜಾರ್ಖಂಡ್ ಮುಕ್ತಿಮೋರ್ಚ 18 ;
 • ಇತರೆ 20 + ಎ ಜೆ ಎಸ್ ಯು 6 ; ಆರ್ ಜೆ ಡಿ 5 ; ಜೆಡಿಯು 2.=82
 • (ಇತರೆ :- ಜೆವಿಎಮ್ ಪಿ 11 ; ಎ ಜೆ ಎಸ್ ಯು 6 ; ಆರ್ ಜೆ ಡಿ 5 ; ಜೆಡಿಯು 2 ; ಇತರೆ6 ; ಪಕ್ಷೇತರ 2) ;ನೇಮಕ 1 ;
 • ಲೋಕ ಸಭೆ
 • ಕಾಂಗ್ರೆಸ್ --1 ; 15.02%
 • ಭಾ ಜ ಪ --8 ; 27.53%
 • (ಜಾರ್ಖಂಡ್ ಮುಕ್ತಿಮೋರ್ಚ ;ಇತರೆ ಯಲ್ಲಿ ಸೇರಿದೆ - 2 (11.70%)
 • ಪಕ್ಷೇತರ - 2 (0.51%)
 • ಇತರೆ -- 3 (41.61%)+3.52% +0.54% +11.12% + 0.14%

ಒಟ್ಟು -----೧೪(14)

ನೋಡಿ[ಬದಲಾಯಿಸಿ]

ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪