ಉಮರ್ ಅಬ್ದುಲ್ಲಾ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಉಮರ್ ಅಬ್ದುಲ್ಲಾ (ಹುಟ್ಟು: ಮಾರ್ಚ್ ೧೦, ೧೯೭೦) ಜಮ್ಮು ಮತ್ತು ಕಶ್ಮೀರದ ೧೧ನೇ ಮುಖ್ಯ ಮಂತ್ರಿ. ಇದಕ್ಕೆ ಮುಂಚೆ ಇವರು ಶ್ರೀನಗರ ಕ್ಷೇತ್ರದ ಲೋಕ ಸಭೆಯ ಪ್ರತಿನಿಧಿಯಾಗಿದ್ದರು. ಇವರ ತಂದೆ ಫಾರೂಕ್ ಅಬ್ದುಲ್ಲಾ ಕೂಡ ೩ ಬಾರಿ ಜಮ್ಮು ಮತ್ತು ಕಶ್ಮೀರದ ಮುಖ್ಯ ಮಂತ್ರಿಯಾಗಿದ್ದರು.