99 (ಚಲನಚಿತ್ರ)
೯೯ | |
---|---|
ಚಿತ್ರ:'99 poster.jpg | |
Directed by | ಪ್ರೀತಮ್ ಗುಬ್ಬಿ |
Story by | ಸಿ. ಪ್ರೇಮ್ ಕುಮಾರ್ |
Produced by | ರಾಮು |
Starring | ಗಣೇಶ್ ಭಾವನ |
Cinematography | ಸಂತೋಷ್ ರೈ ಪತಂಜೆ |
Music by | ಅರ್ಜುನ್ ಜನ್ಯ |
Production company | ರಾಮು ಫಿಲಂಸ್ |
Release date | 1 ಮೇ 2019 |
Country | ಭಾರತ |
Language | ಕನ್ನಡ |
೯೯ ೨೦೧೯ರ ಕನ್ನಡ ಭಾಷೆಯ ಚಲನಚಿತ್ರ, ಪ್ರೀತಂ ಗುಬ್ಬಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಮತ್ತು ರಾಮುರವರು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಮತ್ತು ಭಾವನ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವು ೧ ಮೇ ೨೦೧೯ ರಂದು ಬಿಡುಗಡೆಯಾಯಿತು. ಇದು ೨೦೧೮ ರ ತಮಿಳು ಚಿತ್ರ ೯೬ [೧][೨] ನ ರಿಮೇಕ್ ಆಗಿದೆ.
ಪಾತ್ರವರ್ಗ
[ಬದಲಾಯಿಸಿ]- ರಾಮ್ ಆಗಿ ಗಣೇಶ್ [೩]
- ಹೇಮಂತ್ - ಕಿರಿಯ ರಾಮ್ ಆಗಿ [೪]
- ಜಾನು ಪಾತ್ರದಲ್ಲಿ ಭಾವನಾ
- ಸಮಿಕ್ಷಾ- ಕಿರಿಯ ಜಾನು ಆಗಿ
- ರವಿಶಂಕರ್ ಗೌಡ
- ಜ್ಯೋತಿ ರೈ
- ಪಿ ಡಿ ಸತೀಶ್ ಚಂದ್ರ - ಗಿರಿ
- ಅಮೃತ ರಾಮಮೂರ್ತಿ
- ಪ್ರಣಯ ಮೂರ್ತಿ
- ಶಮಂತ್ ಶೆಟ್ಟಿ
- ಪ್ರಕಾಶ್ ತುಮಿನಾಡ್
- ಚಂದ್ರಹಾಸ್ ಉಲ್ಲಾಳ್
ನಿರ್ಮಾಣ
[ಬದಲಾಯಿಸಿ]೯೯, ತಮಿಳು ಚಿತ್ರ ೯೬ (೨೦೧೮) ನ ರೀಮೇಕ್ ಅನ್ನು ಪ್ರೀತಮ್ ಗುಬ್ಬಿ ನಿರ್ದೇಶಿಸಿದ್ದಾರೆ, ಇದು ಅವರು ನಿರ್ದೇಶಿಸಿದ ಮೊದಲ ರೀಮೇಕ್ ಚಿತ್ರವಾಗಿದೆ.ಇದನ್ನು ರಾಮುರವರು ರಾಮು ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ ಮತ್ತು ಸಂತೋಷ್ ರೈ ಪತಂಜೆ ಅವರ ಛಾಯಾಗ್ರಹಣವಿದೆ.[೪][೫] ೧೯೯೯ರಲ್ಲಿ ಕಾಲೇಜಿನಲ್ಲಿದ್ದಾಗ ಗಣೇಶ್ ರವರೊಂದಿಗೆ ಪ್ರೀತಂಗುಬ್ಬಿ ರವರ ಸ್ನೇಹ ಪ್ರಾರಂಭವಾದ ಕಾರಣ ಚಿತ್ರಕ್ಕೆ ೯೯ ಎಂದು ಹೆಸರಿಡಲಾಯಿತು.[೬] ಗುಬ್ಬಿ ಮತ್ತು ಗಣೇಶ್ ರವರು ಜೋಡಿಯಾದರೆ ಯಶಸ್ಸು ಖಚಿತ ಎಂದು ಭಾವಿಸಿ ಭಾವನಾರವರು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು.[೭] ಚಿತ್ರದ ಮೊದಲ ಹಂತದ ಚಿತ್ರೀಕರಣ ಪುತ್ತೂರಿನಲ್ಲಿ ನಡೆಯಿತು.[೮]
ಧ್ವನಿಪಥ
[ಬದಲಾಯಿಸಿ]ಧ್ವನಿಪಥವನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ .[೫] ಇದು ಅವರ ೧೦೦ ನೇ ಧ್ವನಿಪಥವಾಗಲಿದೆ.[೩] ಆಡಿಯೊ ಹಕ್ಕುಗಳನ್ನು ಆನಂದ್ ಆಡಿಯೊಗೆ ₹ ೫ ಮಿಲಿಯನ್ ಗೆ ಮಾರಾಟ ಮಾಡಲಾಯಿತು.[೯] "ಹೀಗೆ ದೂರ" ಹಾಡನ್ನು ೪ ಮಾರ್ಚ್ ೨೦೧೯ ರಂದು ಬಿಡುಗಡೆ ಮಾಡಲಾಯಿತು.[೧೦]
ಸಂ. | ಹಾಡು | ಹಾಡುಗಾರ(ರು) | ಸಮಯ |
---|---|---|---|
1. | "ಹೀಗೆ ದೂರ Female" | ಶ್ರೇಯಾ ಗೋಶಾಲ್ | 5:08 |
2. | "ನವಿಲುಗರಿ" | ಶ್ರೇಯಾ ಗೋಶಾಲ್ | 3:15 |
3. | "ಅನಿಸುತ್ತಿದೆ" | ಸಂಜಿತ್ ಹೆಗ್ಡೆ, ಶ್ರೇಯಾ ಗೋಶಾಲ್ | 4:33 |
4. | "ನೀ ಜ್ಞಾಪಕ" | ಸೋನು ನಿಗಮ್, ಪಾಲಕ್ ಮುಚ್ಚೆಲ್ | 4:20 |
5. | "ಆಗಿದೆ ಆಗಿದೆ" | ಕೀರ್ತನ್ ಹೊಳ್ಳ, ಮಾನಸ ಹೊಳ್ಳ | |
6. | "ನಾ ಸನಿಹಕೆ ಇನ್ನು" | ಶ್ರೇಯಾ ಗೋಶಾಲ್ | |
7. | "ಗಮ್ಯವೇ" | ಅರ್ಮಾನ್ ಮಲಿಕ್ |
ಬಿಡುಗಡೆ
[ಬದಲಾಯಿಸಿ]ಈ ಚಿತ್ರವು ೧ ಮೇ ೨೦೧೯ ರಂದು ಬಿಡುಗಡೆಯಾಯಿತು.[೧೧]
ಇದನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Before you forget, 99 is not just 96". Bangalore Mirror.
- ↑ "'96 is a hit film. That's all matters'". 6 November 2018.
- ↑ ೩.೦ ೩.೧ "Samiksha to play junior Janu in 99; Kannada remake of 96, Hemanth to play Ram". Asianet News. 10 January 2019. Retrieved 24 February 2019.
- ↑ ೪.೦ ೪.೧ "Preetham Gubbi's remake of the Tamil film 96 in Kannada, 99, will release as early as March". Bangalore Mirror. 8 January 2019. Retrieved 17 January 2019.
- ↑ ೫.೦ ೫.೧ Suresh, Sunayana (5 December 2018). "Ganesh and Preetham Gubbi reunite for 96 remake". ದಿ ಟೈಮ್ಸ್ ಆಫ್ ಇಂಡಿಯಾ. Retrieved 17 January 2019.
- ↑ Sharadhaa, A (5 December 2018). "99 will retain the soul of 96". The New Indian Express. Retrieved 17 January 2019.
- ↑ "Bhavana said yes to 96 Kannada remake before seeing Tamil original". India Today. 11 December 2018. Retrieved 17 January 2019.
- ↑ "99': Makers unveil the look of Bhavana in the Ganesh starrer". ದಿ ಟೈಮ್ಸ್ ಆಫ್ ಇಂಡಿಯಾ. 29 January 2019. Retrieved 24 February 2019.
- ↑ "Anand audio bags rights of 99 for Rs. 50 lakh". Cinema Express. 25 February 2019. Retrieved 26 February 2019.
- ↑ "99 | Song – Heege Doora (Lyrical)". ದಿ ಟೈಮ್ಸ್ ಆಫ್ ಇಂಡಿಯಾ. 4 March 2019. Retrieved 4 March 2019.
- ↑ Suresh, Sunayana (1 May 2019). "99 Movie Review". ದಿ ಟೈಮ್ಸ್ ಆಫ್ ಇಂಡಿಯಾ. Retrieved 12 May 2019.