ವಿಷಯಕ್ಕೆ ಹೋಗು

೯ನೇ ಇಂಫ್ಯಾಟ್ರಿ ಡಿವಿಜ಼ನ್(ಭಾರತ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
9th Indian Infantry Division
ಸಕ್ರಿಯ 15 September 1940–15 February 1942 (Surrendered)
ದೇಶ British Raj British India
ನಿಷ್ಠೆ  British Empire
ಶಾಖೆ British Indian Army
Type Infantry
ಗಾತ್ರ Division
ಕದನಗಳು Battle of Malaya
Battle of Kota Bharu
ದಂಡನಾಯಕರು
Notable Commander Arthur Edward Barstow

೯ನೇ ಇಂಫ್ಯಾಟ್ರಿ ಡಿವಿಜ಼ನ್(9th Indian Infantry Division) ಎರಡನೆ ವಿಶ್ವಯುದ್ದದ ಸಮಯದಲ್ಲಿ ಭಾರತೀಯ ಸೇನೆಯ ಒಂದು ಪದಾತಿ ದಳವಾಗಿತ್ತು.ಮಲಯಾ ಯುದ್ಧದ ಸಂಧರ್ಭದಲ್ಲಿ ೯ನೇ ಇಂಫ್ಯಾಟ್ರಿ ಡಿವಿಜ಼ನ್  ಮಲಯಾ ಕಮಾಂಡ್( Malaya Command)ನಲ್ಲಿ 'ಇಂಡಿಯ ೩ನೇ ಕೋರ್'( Indian III Corps)ನ ಭಾಗವಾಗಿತ್ತು. ಇದನ್ನು ಮೆಜರ್ ಜೆನರಲ್ ಆರ್ತರ್ ಎಡ್ವರ್ಡ್ ಬಾರ್ಸ್ಟೊವ್ ಮುನ್ನಡೆಸಿದ್ದರು.

ಇತಿಹಾಸ

[ಬದಲಾಯಿಸಿ]

ಮಲಯಾಕ್ಕೆ ವರ್ಗಾಯಿಸುವ ಮೊದಲು ೯ನೇ ಇಂಫ್ಯಾಟ್ರಿ ಡಿವಿಜ಼ನ್ನನ್ನು ೧೫ ಸೆಪ್ಟೆಂಬರ್ ೧೯೪೦ ತಾರೀಕಿನಂದು ಈಗಿನ ಪಾಕಿಸ್ತಾನದಲ್ಲಿರುವ ಕ್ವೆಟ್ಟಾದಲ್ಲಿ ರಚಿಸಲಾಯಿತು. ೧೫,೨೦ ಹಾಗು ೨೧ನೇ ಇಂಫ್ಯಾಟ್ರಿ ಬ್ರಿಗೇಡ್ ಗಳು ೧೫ ಸೆಪ್ಟೆಂಬರ್ ೧೯೪೦ ರಂದು ರಚಿಸಲಾದ ಮೂಲ ಬ್ರಿಗೇಡ್ ಗಳು.[] ೮ ಡಿಸೆಂಬರ್ ೧೯೪೧ ರಂದು ಜಪಾನಿನ ಸೇನೆಯ ವಿರುಧ್ಧ ನಡೆದ ಕೋಟ ಭಾರು ಕದಾಟ(Battle of Kota Bharu)ದಲ್ಲಿ ಬ್ರಿಟಿಶ್ ಕಾಮನ್ ವೆಲ್ತ್ ಸೇನೆಯ ಪರವಾಗಿ  ೯ನೇ ಡಿವಿಜ಼ನ್ನಿನ '3/17ನೇ ಡೋಗ್ರ ರಿಜಿಮೇಂಟ್' ಪಾಲ್ಗೊಂಡಿತ್ತು.[] ಜೋಹೋರ್ ರಾಜ್ಯದ ಲ್ಯಾಂಗ್ ಲ್ಯಾಂಗ್ ಎಂಬ ಹಳ್ಳಿಯ ಬಳಿ ಧ್ವಂಸಗೊಂಡ ರೇಲ್ವೆ ಸೇತುವೆ ಬಳಿ ೨೨ನೇ ಬ್ರಿಗೇಡ್ ಉಳಿದ ಬ್ರಿಗೇಡಿನೋಟ್ಟಿಗೆ ಸಂಪರ್ಕ ಕಡಿದುಕೊಳ್ಳುವವರೆಗೂ ಮಲಯಾದ ಪೂರ್ವ ತೀರವನ್ನು ಕಾಪಾಡಿಕೊಳ್ಳುವಲ್ಲಿ ೯ನೇ ಡಿವಿಜ಼ನ್ ಹೆಚ್ಚು-ಕಡಿಮೆ  ಯಶಸ್ವಿಯಾಗಿತ್ತು. ಮೆಜರ್ ಜೆನರಲ್ ಆರ್ತರ್ ಎಡ್ವರ್ಡ್ ಬಾರ್ಸ್ಟೊವ್ ,ಬ್ರಿಗೇಡಿನೋಟ್ಟಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುವಾಗ ಸೇತುವೆಯ ಬಳಿ ಸಾವನ್ನಪ್ಪಿದರು. ೨೨ನೇ ಬ್ರಿಗೇಡ್ಸಿಂಗಾಪುರಕ್ಕೆ ಮತ್ತೊಂದು ದಾರಿ ಹುಡುಕುವ ಸಮಯದಲ್ಲಿ ನಾಶವಾಯಿತು.

ಬದುಕುಳಿದವರನ್ನು ೧೧ನೇ ಇಂಡಿಯನ್ ಡಿವಿಜ಼ನ್ನಿನೊಂದಿಗೆ ಸೇರಿಸಲಾಯಿತು. 

ಅಂಗಘಟಕಗಳು ೧೯೪೧ – ೧೯೪೨

[ಬದಲಾಯಿಸಿ]

8th Indian Infantry Brigade – Brigadier Berthold Wells (Billy) Key

  • 3/17th Dogra Regiment – Lieut.Col George Alan Preston DSO (WIA at Kota Bharu)
  • 2/10th Baluch Regiment – Lieut.Col James Frith
  • 2/12th Frontier Force Regiment (2nd Sikhs) – Lieut.Col Arthur Cumming V.C.
  • 1st Mysore Infantry (Indian States Forces) – Lieut.Col K.H.Preston
  • 1st Hyderabad Infantry (Indian States Forces) – Lt.Col Charles Albert "Clive" Hendricks (KIA at Kota Bharu)

22nd Indian Infantry Brigade – Brigadier George Painter

  • Brigadier Painter
  • 2/18th Royal Garhwal Rifles – Lt.Col L.H.Cockram/ Lt.Col G.E.R.S.Hartigan
  • 5/11th Sikh Regiment – Lieut.Col John Parkin/ MacAdam
  • 1/13th Frontier Force Rifles – Lieut.Col Clarence Gilbert

ಸಹಾಯಕ ಘಟಕಗಳು

[ಬದಲಾಯಿಸಿ]
  • CRA – Brigadier E.W. Goodman
  • 5th Field Regt. – Lieut.Col E.W.F.Jephson Royal Artillery (16x4.5-inch Howitzers)
  • 88th Field Regt. – Lieut.Col Sylvain Claude D'Aubuz Royal Artillery (24x25pdrs)
  • 80th Anti-Tank Regt. – Lieut.Col W.Napier Royal Artillery (48x2pdrs/47mm Bredas)
  • 21st Mountain Battery, IA – Major J.B.Soper IA (12xQF 3.7-inch mountain howitzers)

ಅಡಿ ಟಿಪ್ಪಣಿಗಳು

[ಬದಲಾಯಿಸಿ]
  1. "9 Division units". Order of Battle. Archived from the original on 6 ಜುಲೈ 2007. Retrieved 22 October 2009.
  2. Smith


ಆಕರ ಗ್ರಂಥಗಳು

[ಬದಲಾಯಿಸಿ]
  • Alan Jeffreys; Duncan Anderson (2005). British Army in the Far East 1941–45. Osprey Publishing. ISBN 1-84176-790-5.
  • Tsuji, Masanobu (1997). Japan's Greatest Victory, Britain's Worst Defeat. Margaret E. Lake, tr. New York: Da Capo Press. ISBN 1-873376-75-8.

ಬಾಹ್ಯ ಕೊಂಡಿಗಳು

[ಬದಲಾಯಿಸಿ]