ಹೊಸ ಕಳ್ಳ ಹಳೇ ಕುಳ್ಳ (ಚಲನಚಿತ್ರ)
ಗೋಚರ
| ಹೊಸ ಕಳ್ಳ ಹಳೇ ಕುಳ್ಳ (ಚಲನಚಿತ್ರ) | |
|---|---|
| ಹೊಸ ಕಳ್ಳ ಹಳೆ ಕುಳ್ಳ | |
| ನಿರ್ದೇಶನ | ದ್ವಾರಕೀಶ್ |
| ನಿರ್ಮಾಪಕ | ದ್ವಾರಕೀಶ್ |
| ಪಾತ್ರವರ್ಗ | ಶಶಿಕುಮಾರ್, ದ್ವಾರಕೀಶ್ ಮಧುಮತಿ ವಜ್ರಮುನಿ, ಶ್ರೀಲಲಿತ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಕರುಣಾಕರ ರಾವ್ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ದ್ವಾರಕೀಶ್ ಫಿಲಂಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಹೊಸ ಕಳ್ಳ ಹಳೆ ಕುಳ್ಳ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.