ವಿಷಯಕ್ಕೆ ಹೋಗು

ಹೆನ್ರಿಕ್ ಪೊಂಟೊಪ್ಪಿಡನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆನ್ರಿಕ್ ಪೊಂಟೊಪ್ಪಿಡನ್
Pontoppidan c. 1913
ಜನನ(೧೮೫೭-೦೭-೨೪)೨೪ ಜುಲೈ ೧೮೫೭
Fredericia, Denmark
ಮರಣ21 August 1943(1943-08-21) (aged 86)
Charlottenlund, ಡೆನ್ಮಾರ್ಕ್
ರಾಷ್ಟ್ರೀಯತೆDanish
ಪ್ರಕಾರ/ಶೈಲಿವಾಸ್ತವವಾದಿ ಬರಹಗಾರ
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1917 shared with Karl Gjellerup

ಹೆನ್ರಿಕ್ ಪೊಂಟೊಪ್ಪಿಡನ್ (24 ಜುಲೈ 1857 – 21 ಆಗಸ್ಟ್ 1943)ಸ್ವೀಡನ್ ದೇಶದ ಬರಹಗಾರ. ಇವರು ೧೯೧೭ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿಯನ್ನು ಕಾರ್ಲ್ ಗ್ಜೆಲ್ಲೆರಪ್ ರವರೊಂದಿಗೆ ಪಡೆದರು.ಇವರೊಬ್ಬ ವಾಸ್ತವವಾದಿ ಲೇಖಕ. ನೋಬೆಲ್ ಪ್ರಶಸ್ತಿ ಘೋಷಣೆಯಲ್ಲಿ "ಡೆನ್ಮಾರ್ಕ್ ದೇಶದ ಆ ಕಾಲದ ದೈನಂದಿನ ಜೀವನದ ನೈಜ ಚಿತ್ರಣ"ಕ್ಕಾಗಿ ಈ ಪ್ರಶಸ್ತಿ ಎಂದು ಉಲ್ಲೇಖಿಸಲಾಗಿದೆ.ಇವರ ಕಾದಂಬರಿಗಳು ಅಂದಿನ ಸ್ವೀಡನ್‍ನ ಜನಜೀವನದ ಸಮಗ್ರ ಚಿತ್ರಣವನ್ನು ಕೊಡುವುದರೊಂದಿಗೆ ವಾಸ್ತವಿಕತೆಗೆ ಸಮೀಪವಾಗಿಯೂ ಇದೆ.ತಾನು ಬೆಳೆದು ಬಂದ ಸಂಪ್ರದಾಯವಾದಿ ಹಿನ್ನಲೆ ಹಾಗೂ ತನ್ನ ಸಮಕಾಲೀನ ಸಮಾಜವಾದಿ ಗೆಳೆಯರಿಂದ ಸಮಾನ ದೂರ ನಿಂತ ಬರಹಗಾರರಾಗಿದ್ದರು.ಸಾಹಿತ್ಯದ ವಾಸ್ತವವಾದಿ ಚಳವಳಿಯ ಅತ್ಯಂತ ಎಳೆಯ ಆದರೆ ಅತ್ಯಂತ ಪ್ರಬಲ ಪ್ರತಿಪಾದಕರಾಗಿ ಪೊಂಟೋಪ್ಪಿಡನ್ ಗುರುತಿಸಲ್ಪಟ್ಟಿದ್ದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • About Henrik Pontoppidan Archived 2008-08-28 ವೇಬ್ಯಾಕ್ ಮೆಷಿನ್ ನಲ್ಲಿ.
  •  "Pontoppidan, Henrik" . Encyclopædia Britannica (11th ed.). 1911. {{cite encyclopedia}}: Cite has empty unknown parameters: |separator= and |HIDE_PARAMETER= (help)