ವಿಷಯಕ್ಕೆ ಹೋಗು

ಕಾರ್ಲ್ ಗ್ಜೆಲ್ಲೆರಪ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾರ್ಲ್ ಗ್ಜೆಲ್ಲೆರಪ್
ಕಾರ್ಲ್ ಗ್ಜೆಲ್ಲೆರಪ್
ಜನನ(೧೮೫೭-೦೬-೦೨)೨ ಜೂನ್ ೧೮೫೭
Roholte vicarage at Præstø, Denmark
ಮರಣ13 October 1919(1919-10-13) (aged 62)
Klotzsche, ಜರ್ಮನಿ
ರಾಷ್ಟ್ರೀಯತೆDanish
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1917
(shared)

ಕಾರ್ಲ್ ಗ್ಜೆಲ್ಲೆರಪ್(2 ಜೂನ್ 1857 – 13 ಒಕ್ಟೋಬರ್ 1919) ಡೆನ್ಮಾರ್ಕ್ ದೇಶದ ಕವಿ ಮತ್ತು ಕಾದಂಬರಿಕಾರ. ಇವರಿಗೆ ೧೯೧೭ರ ಸಾಹಿತ್ಯದ ನೋಬೆಲ್ ಪ್ರಶಸ್ತಿಯು ಹೆನ್ರಿಕ್ ಪೊಂಟೊಪ್ಪಿಡನ್ರೊಂದಿಗೆ ದೊರೆತಿದೆ.ಇವರು ನವೋದಯ ಕಾಲದ ಕವಿ.ಇವರು ಕೆಲವು ಬಾರಿ "ಎಪಿಗೋನಸ್" ಎಂಬ ಕಾವ್ಯನಾಮದಲ್ಲಿಯೂ ಬರಯುತ್ತಿದ್ದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]