ಹೆಂಡ್ತೀರೆ ಹುಷಾರ್ (ಚಲನಚಿತ್ರ)
ಗೋಚರ
ಹೆಂಡ್ತೀರೆ ಹುಷಾರ್ (ಚಲನಚಿತ್ರ) | |
---|---|
ಹೆಂಡ್ತೀರೆ ಹುಷಾರ್ | |
ನಿರ್ದೇಶನ | ಓಂ ಸಾಯಿಪ್ರಕಾಶ್ |
ನಿರ್ಮಾಪಕ | ಓಂ ಸಾಯಿಪ್ರಕಾಶ್ |
ಪಾತ್ರವರ್ಗ | ಶಶಿಕುಮಾರ್ ಸೌಮ್ಯಶ್ರೀ ಶ್ರೀಲಲಿತ, ಮುಖ್ಯಮಂತ್ರಿ ಚಂದ್ರು |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ಜಾನಿ ಲಾಲ್ |
ಬಿಡುಗಡೆಯಾಗಿದ್ದು | ೧೯೯೨ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀದೇವಿ ಪಿಕ್ಚರ್ಸ್ |
ಹೆಂಡ್ತೀರೆ ಹುಷಾರ್ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಹಾಗು ನಿರ್ಮಾಪಕರು ಓಂ ಸಾಯಿಪ್ರಕಾಶ್. ಈ ಚಿತ್ರದಲ್ಲಿ ನಾಯಕನಾಗಿ ಶಶಿಕುಮಾರ್, ನಾಯಕಿಯಾಗಿ ಸೌಮ್ಯಶ್ರೀ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಪೇಂದ್ರ ಕುಮಾರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ.
ಪಾತ್ರ
[ಬದಲಾಯಿಸಿ]- ಶಶಿಕುಮಾರ್
- ಸೌಮ್ಯಶ್ರೀ
- ಮುಖ್ಯಮಂತ್ರಿ ಚಂದ್ರು
- ಶ್ರೀಲಲಿತಾ
- ಮೈಸೂರು ಲೋಕೇಶ್
- ಎಂ.ಎಸ್.ಕಾರಂತ್
- ಡಾ ಕೆ.ವಿ.ಎಂ.ರೆಡ್ಡಿ
- ಉಮಾಶ್ರೀ
- ಆರತಿ
- ಸತ್ಯಭಾಮ
- ಶ್ರೀದೇವಿ
- ಆಡುಗೋಡಿ ಶ್ರೀನಿವಾಸ್
- ನಾರಾಯಣ ಮೂರ್ತಿ
- ಭರತ್
- ಮೈಸೂರು ನಾರಾಯಣ್
- ಶ್ರೀಶೈಲಂ
- ಚಂದ್ರಶೇಖರ್
- ಸರ್ವಮಂಗಳ
- ಬೇಬಿ ಭಾಗ್ಯ
- ಮಾಸ್ಟರ್ ರವಿ
- ರಶ್ಮಿ
- ಸೀಮಾ
- ಆಶಾ
- ಕುಣಿಗಲ್ ನಾಗಭೂಷಣ್
- ಸರೋಜಾ ಶ್ರೀಶೈಲಂ
- ಭಾನುಮತಿ