ಹೃದಯ ಹಾಡಿತು (ಚಲನಚಿತ್ರ)
ಗೋಚರ
| ಹೃದಯ ಹಾಡಿತು (ಚಲನಚಿತ್ರ) | |
|---|---|
| ಹೃದಯ ಹಾಡಿತು | |
| ನಿರ್ದೇಶನ | ಎಂ.ಎಸ್.ರಾಜಶೇಖರ್ |
| ನಿರ್ಮಾಪಕ | ಎಸ್.ಎ.ಶ್ರೀನಿವಾಸ್, ಬಿ.ಪಿ.ಸೋಮು |
| ಚಿತ್ರಕಥೆ | ಚಿ.ಉದಯ್ ಶಂಕರ್ |
| ಕಥೆ | [ವಂಶಿಯವರ "ಹಿಮದ ಹೂ" ಕಾದಂಬರಿ ಆಧಾರಿತ] |
| ಸಂಭಾಷಣೆ | ಚಿ.ಉದಯ್ ಶಂಕರ್ |
| ಪಾತ್ರವರ್ಗ | ಅಂಬರೀಶ್ ಮಾಲಾಶ್ರೀ, ಭವ್ಯ ಕೆ.ಎಸ್.ಅಶ್ವಥ್, ಎಂ.ಎಸ್.ಉಮೇಶ್, ಸುಂದರ ಕೃಷ್ಣ ಅರಸ್, ಗಿರಿಜಾ ಲೋಕೇಶ್,ಗೋ.ರಾ.ಭೀಮರಾವ್ |
| ಸಂಗೀತ | ಉಪೇಂದ್ರಕುಮಾರ್ |
| ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ [ಸಹಾಯ - ಶೇಖರ್, ವೆಂಕಟೇಶ್] |
| ಸಂಕಲನ | ಎಸ್.ಮನೋಹರ್ [ಸಹಾಯ - ಸೌಂದರ ರಾಜನ್,ರಾಮು,ಶ್ರೀನಿವಾಸ್] |
| ಬಿಡುಗಡೆಯಾಗಿದ್ದು | ೧೯೯೧ |
| ನೃತ್ಯ | ಕೈಲಾಸಂ |
| ಸಾಹಸ | ಸ್ವಾಮಿ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ವಾಹಿನಿ ಆರ್ಟ್ ಕಂಬೈನ್ಸ್ |
| ಸಾಹಿತ್ಯ | ಚಿ.ಉದಯ್ ಶಂಕರ್ |
| ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್, ಎಸ್.ಪಿ.ಬಾಲಸುಪ್ರಬ್ರಹ್ಮಣ್ಯಂ, ಮಂಜುಳಾ ಗುರುರಾಜ್ |