ವಿಷಯಕ್ಕೆ ಹೋಗು

ಹೂ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೂ
ನಿರ್ದೇಶನವಿ. ರವಿಚಂದ್ರನ್
ನಿರ್ಮಾಪಕದಿನೇಶ್ ಗಾಂಧಿ
ಕಥೆವಿಕ್ರಮನ್
ಪಾತ್ರವರ್ಗ
ಸಂಗೀತವಿ.ಹರಿಕೃಷ್ಣ
ಛಾಯಾಗ್ರಹಣಜಿ. ಎಸ್. ವಿ. ಸೀತಾರಾಮ್
ಸಂಕಲನವಿ. ರವಿಚಂದ್ರನ್
ವಿತರಕರುಎಸ್.ಎಸ್. ಕಂಬೈನ್ಸ್
ಬಿಡುಗಡೆಯಾಗಿದ್ದು{ 2010 ರ ಜೂನ್ 4
ದೇಶಭಾರತ
ಭಾಷೆಕನ್ನಡ
ಬಂಡವಾಳ6.5 ಕೋಟಿ ರೂ.
ಬಾಕ್ಸ್ ಆಫೀಸ್10 ಕೋಟಿ ರೂ.

ಹೂ ವಿ. ರವಿಚಂದ್ರನ್ ಬರೆದು ನಿರ್ದೇಶಿಸಿದ 2010 ರ ಕನ್ನಡ ಭಾಷೆಯ ಚಲನಚಿತ್ರವಾಗಿದೆ. ಚಿತ್ರದಲ್ಲಿ ವಿ. ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಮೀರಾ ಜಾಸ್ಮಿನ್ ಮತ್ತು ನಮಿತಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರವನ್ನು ದಿನೇಶ್ ಗಾಂಧಿ ನಿರ್ಮಿಸಿದ್ದಾರೆ. [] ಈ ಚಿತ್ರವು 2003 ರಲ್ಲಿ ಬಿಡುಗಡೆಯಾದ ತೆಲುಗಿನ ಹಿಟ್ ಚಲನಚಿತ್ರ ವಸಂತಂ ಮತ್ತು ತಮಿಳಿನ ಪ್ರಿಯಮನ ತೋಳಿಯ ರೀಮೇಕ್ ಆಗಿದೆ.

ಪಾತ್ರವರ್ಗ

[ಬದಲಾಯಿಸಿ]

ಧ್ವನಿ ಮುದ್ರಿಕೆ

[ಬದಲಾಯಿಸಿ]
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಸರಿಗಮ ಸರಿ"ವಿ. ರವಿಚಂದ್ರನ್ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ 
2."ಓ. ಬ್ಯೂಟಿಫುಲ್ ಲೇಡಿ"ವಿ. ರವಿಚಂದ್ರನ್ಎಲ್. ಎನ್. ಶಾಸ್ತ್ರಿ, ಸುಮಾ ಶಾಸ್ತ್ರಿ 
3."ನೀ ಹಂಗ ನೋಡಬೇಡ"ವಿ. ರವಿಚಂದ್ರನ್ಶ್ರೀನಿವಾಸ್, ಅನುರಾಧ ಶ್ರೀರಾಮ್ 
4."ಧೀಂ ಧೀಂ"ವಿ. ರವಿಚಂದ್ರನ್ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ 
5."ಸರಿಗಮ ಸರಿ (ಮಗುವಿನ ಹಾಡು)"ವಿ. ರವಿಚಂದ್ರನ್ಪ್ರಿಯಾ ಹಿಮೇಶ್ 
6."ನೂಕು ನುಗ್ಗಲು"ವಿ. ರವಿಚಂದ್ರನ್ಟಿಪ್ಪು, ಅನುರಾಧ ಶ್ರೀರಾಮ್ 


ಉಲ್ಲೇಖಗಳು

[ಬದಲಾಯಿಸಿ]
  1. "Kannada Cinema News | Kannada Movie Reviews | Kannada Movie Trailers - IndiaGlitz Kannada".