ಹೂವು ಹಣ್ಣು (ಚಲನಚಿತ್ರ)
ಗೋಚರ
ಈ ಚಿತ್ರವು ಒಬ್ಬ ಅಸಹಾಯಕ ಹೆಣ್ಣಿನ (ವಿಧವೆ) ಜೀವನವನ್ನು ಬಿಂಬಿಸುತ್ತದೆ.
ಹೂವು ಹಣ್ಣು (ಚಲನಚಿತ್ರ) | |
---|---|
ಹೂವು ಹಣ್ಣು | |
ನಿರ್ದೇಶನ | ಎಸ್. ವಿ. ರಾಜೇಂದ್ರಸಿಂಗ್ ಬಾಬು |
ನಿರ್ಮಾಪಕ | ಜೈಜಗದೀಶ್ |
ಚಿತ್ರಕಥೆ | ಎಸ್. ವಿ. ರಾಜೇಂದ್ರ ಸಿಂಗ್ ಬಾಬು |
ಕಥೆ | ತ್ರಿವೇಣಿ |
ಸಂಭಾಷಣೆ | ಕೆ. ಆರ್. ಶಾಂತಾರಾಮ್ |
ಪಾತ್ರವರ್ಗ | ಅಜಯ್ ಗುಂಡುರಾವ್ ವೈಜಯಂತಿ ಲಕ್ಷ್ಮಿ, ಬೇಬಿ ಶ್ಯಾಮಿಲಿ, ವಸಂತ ಸಾ ನಾಕೋಡ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ವಿ.ಕೆ.ಮೂರ್ತಿ |
ಸಂಕಲನ | ಸುರೇಶ್ ಅರಸ್ |
ಬಿಡುಗಡೆಯಾಗಿದ್ದು | ೧೯೯೩ |
ಪ್ರಶಸ್ತಿಗಳು | ಲಕ್ಷ್ಮೀಯವರಿಗೆ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪುರಸ್ಕಾರ |
ಚಿತ್ರ ನಿರ್ಮಾಣ ಸಂಸ್ಥೆ | ವೈಭವಲಕ್ಷ್ಮೀ ಪ್ರೊಡಕ್ಷನ್ಸ್ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಿಜಯಲಕ್ಷ್ಮಿ |
ಇತರೆ ಮಾಹಿತಿ | • ತ್ರಿವೇಣಿಯವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ • ಖ್ಯಾತ ಹಿಂದಿ ಛಾಯಾಗ್ರಾಹಕ ವಿ. ಕೆ. ಮೂರ್ತಿಯವರು ಛಾಯಾಗ್ರಹಣ ಮಾಡಿದ ಏಕೈಕ ಕನ್ನಡ ಚಿತ್ರ |
ಹೂವು ಹಣ್ಣು - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.