ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ
ಗೋಚರ
Picturesque backdrop of the HPCA Stadium | |
| ಕ್ರೀಡಾಂಗಣ ಮಾಹಿತಿ | |
|---|---|
| ಸ್ಥಳ | Dharamshala Kangra, Himachal Pradesh |
| ಸ್ಥಾಪನೆ | 2003 |
| ಸಾಮರ್ಥ್ಯ | 23,000[೧] |
| ಮಾಲೀಕತ್ವ | Himachal Pradesh Cricket Association |
| ನಿರ್ವಹಣೆ | Himachal Pradesh Cricket Association |
| ಒಕ್ಕಲುತಂಡ | Indian cricket team Himachal Pradesh cricket team Kings XI Punjab |
| ಕೊನೆಗಳ ಹೆಸರು | |
| River End College End | |
| ಅಂತರಾಷ್ತ್ರೀಯ ಮಾಹಿತಿ | |
| ಏಕೈಕ ಟೆಸ್ಟ್ | 25–29 March 2017:
|
| ಮೊದಲ ಏಕದಿನ | 27 ಜನವರಿ 2013:
|
| ಕೊನೆ ಏಕದಿನ |
10 December 2017: |
| ಮೊದಲ ಟಿ೨೦ |
2 October 2015: |
| ಕೊನೆ ಟಿ೨೦ |
18 March 2016: |
| As of 25 ಮಾರ್ಚ್ 2017 Source: ESPN Cricinfo | |
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ಭಾರತದ ಹಿಮಾಚಲ ಪ್ರದೇಶದ ಕಂಗ್ರಾದ ಧರ್ಮಶಾಲಾ ಜಿಲ್ಲೆಯಲ್ಲಿನ ಒ೦ದು ಸುಂದರವಾದ ಕ್ರಿಕೆಟ್ ಕ್ರೀಡಾಂಗಣ.
ಈ ಕ್ರೀಡಾಂಗಣವು ಇಲ್ಲಿಯವರೆಗೆ ೧ ಟೆಸ್ಟ್, ೩ ಏಕದಿನ ಮತ್ತು ೮ ಟಿ ೨೦ ಪ೦ದ್ಯಗಳನ್ನು ಆಯೋಜಿಸಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Himachal Pradesh Cricket Association Stadium | India | Cricket Grounds". ESPN Cricinfo. Retrieved 7 March 2016.