ಹಿಡಕಲ್ ಜಲಾಶಯ
ಗೋಚರ
ಹಿಡಕಲ್ ಜಲಾಶಯ | |
---|---|
ಸ್ಥಳ | Hidkal Dam, Belagavi district, ಕರ್ನಾಟಕ, ಭಾರತ |
ಅಕ್ಷಾಂಶ ರೇಖಾಂಶ | 16°08′35″N 74°38′34″E / 16.14306°N 74.64278°E |
ಉದ್ಘಾಟನಾ ದಿನಾಂಕ | 1977 AD |
Dam and spillways | |
ಇಂಪೌಂಡ್ಸ್ | Ghataprabha River |
ಎತ್ತರ | 204.98 ft (62.48 m) |
ಉದ್ದ | 10.18 km (6.33 mi) |
Reservoir | |
ರಚಿಸುವಿಕೆ | Raja Lakhamagouda reservoir ರಾಜಾ ಲಖಮಗೌಡ ಜಲಾಶಯ |
ಒಟ್ಟು ಸಾಮರ್ಥ್ಯ | 51.16 Tmcft |
Raja Lakhamagouda dam | |
---|---|
Location | Hidkal, Belagavi district, ಕರ್ನಾಟಕ, ಭಾರತ |
Coordinates | 16°08′35″N 74°38′34″E / 16.14306°N 74.64278°ECoordinates: 16°08′35″N 74°38′34″E / 16.14306°N 74.64278°E |
Opening date | 1977 AD |
Dam and spillways | |
Impounds | Ghataprabha River |
Height | 204.98 ft (62.48 m) |
Length | 10.18 km (6.33 mi) |
Reservoir | |
Creates | Raja Lakhamagouda reservoir ರಾಜಾ ಲಖಮಗೌಡ ಜಲಾಶಯ |
Total capacity | 51.16 Tmcft |
ರಾಜಾ ಲಖಮಗೌಡ ಆಣೆಕಟ್ಟು ಅಥವಾ ಹಿಡಕಲ್ ಅಣೆಕಟ್ಟೆ ಕೃಷ್ಣಾ ನದಿಯ ಜಲಾನಯ ಪ್ರದೇಶಕ್ಕೆ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.. ಇದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಗ್ರಾಮದಲ್ಲಿದೆ. 62.48 ಮೀಟರ್ ಎತ್ತರ ಹೊಂದಿರುವ ಈ ಅಣೆಕಟ್ಟೆ, 10 ಲಂಬ ಕ್ರೆಸ್ಟ್ ಗೇಟ್ ಹೊಂದಿದೆ. ಒಟ್ಟು ಮೇಲ್ಮೈ ವಿಸ್ತೀರ್ಣ 63.38 ಚದರ ಕಿಲೋಮೀಟರ್ ಮತ್ತು 51.16 ಟಿಎಂಸಿ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಈ ಆಣೆಕಟ್ಟು 8,20,000 ಎಕರೆಗೂ ಹೆಚ್ಚು ನೀರಾವರಿ ಪ್ರದೇಶಗಳಿಗೆ ನೀರು ಒದಗಿಸುತ್ತಿದೆ. ಜಲವಿದ್ಯುತ್ ಉತ್ಪಾದನೆಯನ್ನು ಪೂರೈಸುವ ಒಂದು ಅಣೆಕಟ್ಟು. ಇದನ್ನು ಘಟಪ್ರಭಾ ನೀರಾವರಿ ಯೋಜನೆಯ ಭಾಗವಾಗಿ ನಿರ್ಮಿಸಲಾಗಿದೆ, ಇದು ಮೂರು ಹಂತಗಳಲ್ಲಿ ಪೂರ್ಣಗೊಂಡಿದೆ. 2009 ರಲ್ಲಿ ಈ ಆಣೆಕಟ್ಟು ಕೊನೆ ಹಂತದಲ್ಲಿ ಪೂರ್ಣಗೊಂಡಿತು. ಅಣೆಕಟ್ಟಿಗೆ ವಂಟಮುರಿ ಜಮೀನ್ದಾರ್ ವಂಶಸ್ಥ ರಾಜಾ ಲಖಮಗೌಡ ಸರದೇಸಾಯಿ, ಅವರ ಹೆಸರಿಡಲಾಗಿದೆ.