ಹಿಂದೂಗಳ ಮೇಲೆ ಕಿರುಕುಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂಗಳ ಮೇಲೆ ಕಿರುಕುಳ ಹಿಂದೂಗಳ ಮೇಲೆ ಉಂಟುಮಾಡಿದ ಧಾರ್ಮಿಕ ಕಿರುಕುಳವನ್ನು ಸೂಚಿಸುತ್ತದೆ. ಆಧುನಿಕ ಕಾಲದಲ್ಲಿ, ಕಾಶ್ಮೀರ, ಪಾಕಿಸ್ತಾನ, ಬಾಂಗ್ಲಾದೇಶ ಹಾಗು ಇತರ ಮುಸ್ಲಿಮ್ ಬಹುಮತದ ಪ್ರದೇಶಗಳಲ್ಲಿನ ಹಿಂದೂಗಳೂ ಕಿರುಕುಳ ಅನುಭವಿಸಿದ್ದಾರೆ. ಭಾರತೀಯ ಉಪಖಂಡದ ಮುಸ್ಲಿಮ್ ವಿಜಯ ೮ನೇ ಶತಮಾನದ ಪೂರ್ವಾರ್ಧದ ಅವಧಿಯಲ್ಲಿ ಪ್ರಾರಂಭವಾಯಿತು.