ವಿಷಯಕ್ಕೆ ಹೋಗು

ಹಾಸ್ಸಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾಸ್ಸಿಯಮ್ ಒಂದು ವಿಕಿರಣಶೀಲ ಮೂಲಧಾತು.ಇದನ್ನು ಕೃತಕವಾಗಿ ಸೃಷ್ಟಿಸಲಾಗಿದೆ.ವಿಜ್ಞಾನಿಗಳು ಇದರ ೩ ಸಮಸ್ಥಾನಿಗಳನ್ನು ಸೃಷ್ಟಿಸಲಾಗಿದ್ದು, ಅತ್ಯಂತ ಸ್ಥಿರ ಸಮಸ್ಥಾನಿ ಹಾಸ್ಸಿಯಮ್ -೨೬೭ ಕೇವಲ ೦.೦೬ ಸೆಕೆಂಡ್ ಗಳ ಅರ್ಧಾಯುಷ್ಯವನ್ನು ಹೊಂದಿದೆ.ಇದನ್ನು ಜರ್ಮನಿಯ ವಿಜ್ಞಾನಿಗಳು ೧೯೮೪ರಲ್ಲಿ ಸೀಸಪರಮಾಣುಗಳನ್ನು ಕಬ್ಬಿಣಪರಮಾಣುಗಳಿಂದ ತಾಡಿಸಿ ಪಡೆದಿದ್ದಾರೆ.